ತಾಯಿಗಿಂತ ದೇವರಿಲ್ಲ
ಕನ್ನಡ ಚಲನಚಿತ್ರ
ಈ ಚಿತ್ರವನ್ನು ಮಧು-ರತ್ನಾಕರ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಲಕ್ಷ್ಮಿ ವಜ್ರಮುನಿ .ಈ ಚಿತ್ರದಲ್ಲಿ ಬರುವ ಪಾತ್ರಗಳು ಶ್ರೀನಾಥ್ ,ಜಯಂತಿ, ಮಂಜುಳ, ವಜ್ರಮುನಿ, ಜಯ ಶ್ರೀ, ಲೋಕನಾ ಥ್, ಸೀತಾರಾಮ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ. ಈ ಚಿತ್ರವು ೧೯೭೭ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರದ ಛಾಯಾಗ್ರಹಕರು ಎಸ್.ಎಸ್.ಲಾಲ್.
ತಾಯಿಗಿಂತ ದೇವರಿಲ್ಲ | |
---|---|
ತಾಯಿಗಿಂತ ದೇವರಿಲ್ಲ | |
ನಿರ್ದೇಶನ | ಮಧು-ರತ್ನಾಕರ್ |
ನಿರ್ಮಾಪಕ | ಲಕ್ಷ್ಮಿ ವಜ್ರಮುನಿ |
ಪಾತ್ರವರ್ಗ | ಶ್ರೀನಾಥ್ ಜಯಂತಿ ಮಂಜುಳ ವಜ್ರಮುನಿ, ಜಯ ಶ್ರೀ, ಲೋಕನಾ ಥ್, ಸೀತಾರಾಮ್ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಎಸ್.ಎಸ್.ಲಾಲ್ |
ಬಿಡುಗಡೆಯಾಗಿದ್ದು | ೧೯೭೭ |
ಚಿತ್ರ ನಿರ್ಮಾಣ ಸಂಸ್ಥೆ | ಕೃಪಾಸಾಗರಿ ಫಿಲಂಸ್ |
ಸಾಹಿತ್ಯ | ಚಿ.ಉದಯಶಂಕರ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಮ್, ಎಸ್.ಜಾನಕಿ |