ತಾಯಿ ಕರುಳು

(ತಾಯಿಕರುಳು ಇಂದ ಪುನರ್ನಿರ್ದೇಶಿತ)

ಈ ಚಿತ್ರವನ್ನು ಎನ್.ಎಸ್.ಧನಂಜಯ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎ.ಆರ್.ರಾಜು.ಈ ಚಿತ್ರದಲ್ಲಿ ಬರುವ ಪಾತ್ರಗಳು ಶ್ರೀನಿವಾಸಮೂರ್ತಿ, ಜಯಂತಿ, ವಿನೋದ್ ಆಳ್ವ, ವನಿತಾವಾಸು, ಚಿ.ರವಿಶಂಕರ್, ದಿನೇಶ್, ಅರವಿಂದ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಸತ್ಯಂ.ಈ ಚಿತ್ರದ ಛಾಯಾಗ್ರಹಕರು ಪ್ರಭಾಕರ್.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೮೮ ರಲ್ಲಿ ಬಿಡುಗಡೆಯಾಯಿತು

ತಾಯಿ ಕರುಳು
ತಾಯಿ ಕರುಳು
ನಿರ್ದೇಶನಎನ್.ಎಸ್.ಧನಂಜಯ
ನಿರ್ಮಾಪಕಎ.ಆರ್.ರಾಜು
ಪಾತ್ರವರ್ಗಶ್ರೀನಿವಾಸಮೂರ್ತಿ ಜಯಂತಿ ವಿನೋದ್ ಆಳ್ವ, ವನಿತಾವಾಸು, ಚಿ.ರವಿಶಂಕರ್, ದಿನೇಶ್, ಅರವಿಂದ್
ಸಂಗೀತಸತ್ಯಂ
ಛಾಯಾಗ್ರಹಣಪ್ರಭಾಕರ್
ಬಿಡುಗಡೆಯಾಗಿದ್ದು೧೯೮೮
ಚಿತ್ರ ನಿರ್ಮಾಣ ಸಂಸ್ಥೆಅಜಂತಾ ಕಂಬೈನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ