ಡೊಮಿನಿಕ್ ಸ್ಟ್ರಾಸ್ ಕಾನ್
ಈ ಲೇಖನವು ಪ್ರಸ್ತುತ ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಯ ಬಗ್ಗೆ ಇದೆ. ಕಾರ್ಯಕ್ರಮವು ಮುಂದುವರೆದಂತೆ ಮಾಹಿತಿಯು ವೇಗವಾಗಿ ಬದಲಾಗಬಹುದು.(May 2011) |
ಡೊಮಿನಿಕ್ ಗ್ಯಾಸ್ಟನ್ ಆಂಡ್ರೆ ಸ್ಟ್ರಾಸ್ ಕಾಹ್ನ್ ಅವರು ೧೯೪೯ ಎಪ್ರಿಲ್ ೨೫ ರಂದು ಜನಿಸಿದ್ದರು.ಇವರು ಮಾಜಿ ಫ್ರೆಂಚ್ ರಾಜಕಾರಣಿ .ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯಸ್ಥ ಡೊಮಿನಿಕ್ ಸ್ಟ್ರಾಸ್ ಕಾನ್ . ಕಾನ್ ಅವರು ೧೯೯೭ ರಿಂದ ೧೯೯೯ರ ವರೆಗೆ ಫ್ರಾನ್ಸ್‌ನ ಆರ್ಥಿಕ ಸಚಿವರಾಗಿದ್ದರು. ಕಳೆದ ವರ್ಷದ ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸುವಲ್ಲಿ ಕಾನ್ ಪ್ರಮುಖ ಪಾತ್ರ ವಹಿಸಿದ್ದರಿಂದ ಪ್ರಮುಖ ರಾಷ್ಟ್ರಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.
ಡೊಮಿನಿಕ್ ಸ್ಟ್ರಾಸ್ ಕಾನ್ | |
10th Managing Director of the International Monetary Fund
| |
ಹಾಲಿ | |
ಅಧಿಕಾರ ಸ್ವೀಕಾರ 1 November 2007 | |
ಪ್ರತಿನಿಧಿ | John Lipsky |
---|---|
ಪೂರ್ವಾಧಿಕಾರಿ | Rodrigo Rato |
ಉತ್ತರಾಧಿಕಾರಿ | John Lipsky (acting)[೧] |
ಅಧಿಕಾರ ಅವಧಿ 4 June 1997 – 2 November 1999 | |
ಪೂರ್ವಾಧಿಕಾರಿ | Jean Arthuis |
ಉತ್ತರಾಧಿಕಾರಿ | Christian Sautter |
ವೈಯಕ್ತಿಕ ಮಾಹಿತಿ | |
ಜನನ | Neuilly-sur-Seine, ಫ್ರಾನ್ಸ್ | ೨೫ ಏಪ್ರಿಲ್ ೧೯೪೯
ರಾಷ್ಟ್ರೀಯತೆ | French |
ರಾಜಕೀಯ ಪಕ್ಷ | Socialist Party |
ಸಂಗಾತಿ(ಗಳು) | Anne Sinclair |
ಉಲ್ಲೇಖಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Baker, Al; Erlanger, Steven (15 May 2011). "I.M.F. Names Replacement as Chief Awaits Arraignment". ದ ನ್ಯೂ ಯಾರ್ಕ್ ಟೈಮ್ಸ್. Retrieved 15 May 2011.