ಡೈಸಿ ಶಾ (ಜನನ : ೨೫ ಆಗಸ್ಟ್ ೧೯೮೪[]) ಇವರು ಭಾರತೀಯ ಚಲನಚಿತ್ರ ನಟಿ, ರೂಪದರ್ಶಿ ಮತ್ತು ನರ್ತಕಿ. ಇವರು ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಇವರು ೨೦೧೦ ರ ದ್ವಿಭಾಷಾ ಆಕ್ಷನ್ ಥ್ರಿಲ್ಲರ್ ವಂದೇ ಮಾಥರಂನಲ್ಲಿ ವಿಶೇಷ ಪಾತ್ರದಲ್ಲಿ ಅತಿಥಿಯಾಗಿ ಪಾದಾರ್ಪಣೆ ಮಾಡಿದರು, ಆದರೆ ೨೦೧೧ ರ ಕನ್ನಡ ಚಲನಚಿತ್ರ ಬಾಡಿಗಾರ್ಡ್[] ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದರು .ನಂತರ ಅವರು ೨೦೧೪ ರ ಬಾಲಿವುಡ್ ಚಲನಚಿತ್ರ ಜೈ ಹೋ[] ಚಿತ್ರದಲ್ಲಿ ಸಲ್ಮಾನ್ ಖಾನ್ ಎದುರು ಕಾಣಿಸಿಕೊಂಡರು. ೨೦೧೫ ರಲ್ಲಿ, ಅವರು ಹೇಟ್ ಸ್ಟೋರಿ ೩[] ರ ಭಾಗವಾಗಿದ್ದರು.

ಡೈಸಿ ಶಾ
19 ನೇ ಟ್ರಾನ್ಸ್‌ಮೀಡಿಯಾ ಗುಜರಾತಿ ಸ್ಕ್ರೀನ್ ಮತ್ತು ಸ್ಟೇಜ್ ಅವಾರ್ಡ್ಸ್ ೨೦೨೦ ರಲ್ಲಿ ಡೈಸಿ
ಜನನ೨೫ ಆಗಸ್ಟ್ ೧೯೮೪ []
ರಾಷ್ಟ್ರೀಯತೆಭಾರತ
ವೃತ್ತಿs
ಸಕ್ರಿಯ ವರ್ಷಗಳು೨೦೦೩-
ಜಾಲತಾಣOfficial page of Daisy Shah ಫೇಸ್‌ಬುಕ್‌ನಲ್ಲಿ

ವೃತ್ತಿಜೀವನ

ಬದಲಾಯಿಸಿ

ಷಾ ಇವರು ಗುಜರಾತಿ ಕುಟುಂಬಕ್ಕೆ ಸೇರಿದವರು, ಆದರೆ ಮಹಾರಾಷ್ಟ್ರದ ಮುಂಬೈನಲ್ಲಿ ಹುಟ್ಟಿ ಬೆಳೆದರು.[] ಇವರು ಜಮೀನ್ ಮತ್ತು ಖಾಕೀ ನಂತಹ ಚಿತ್ರಗಳಲ್ಲಿ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರ ಸಹಾಯಕರಾಗಿ ಕೆಲಸ ಮಾಡಿದರು, ನಂತರ ಮಾಡೆಲಿಂಗ್ ಪ್ರಾರಂಭಿಸಿದರು, ಫೋಟೋ ಶೂಟ್ ಮತ್ತು ಮುದ್ರಣ ಜಾಹೀರಾತುಗಳನ್ನೂ ಸಹ ಮಾಡಿದರು.

ಫಿಲ್ಮೋಗ್ರಾಫಿ

ಬದಲಾಯಿಸಿ
Key
  Denotes films that have not yet been released
ವರ್ಷ ಸಿನಿಮಾ ಪಾತ್ರ ಭಾಷೆ ಟಿಪ್ಪಣಿ
೨೦೦೧ ರೆಹೆನಾ ಹೆ ತೇರೆ ದಿಲ್ ಮೆ ಸ್ವತಃ ಹಿಂದಿ
೨೦೦೨ ಚೋರ್ ಮಚಾಯೆ ಶೋರ್ ಸ್ವತಃ ಹಿಂದಿ ಪೆಹೆನ್ ಕೆ ಚೋಲ ಜವಾನಿವಾಲ
೨೦೦೩ ತೇರೆ ನಾಮ್ ಸ್ವತಃ ಹಿಂದಿ ಲಗನ್ ಲಗಿ ಹಾಡಿನಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಸಹ-ನರ್ತಕಿ
೨೦೦೪ ಮಸ್ತಿ ಸ್ವತಃ ಹಿಂದಿ ಟೈಟಲ್ ಹಾಡು - ಮಸ್ತಿ ಯಲ್ಲಿ ಸಹ ನರ್ತಕಿ[]
೨೦೦೬ ಹಮ್ಕೋ ದೀವಾನಾ ಕರ್ ಗಯೆ ಸ್ವತಃ ಹಿಂದಿ
೨೦೦೭ ಪೋರಿ ಹಾಡಿನಲ್ಲಿ ವಿಶೇಷ ಪಾತ್ರ ತಮಿಳು ನಾಗಿನಾ ಬೆಮಿಸಾಲ್ ಹೂಂ - ಹಾಡಿನಲ್ಲಿ ವಿಶೇಷ ಪಾತ್ರ
2010 ಡಿಪಾರ್ಟ್ಮೆಂಟ್ ಸ್ವತಃ ಹಿಂದಿ ಥೋಡಿ ಸಿ ಪೀ ಲೀ ಹೆ - ಹಾಡಿನಲ್ಲಿ ವಿಶೇಷ ಪಾತ್ರ
೨೦೧೦ ವಂದೇ ಮಾತರಂ ಸ್ವತಃ ಮಲಯಾಳಂ/ತಮಿಳು ವಿಶೇಷ ಪಾತ್ರ
೨೦೧೦ ಖುದಾ ಕಸಂ ಸ್ವತಃ ಹಿಂದಿ ನೀಲಿ ಲೋಮ್ಡಿ ಹಾಡಿನಲ್ಲಿ ವಿಶೇಷ ಪಾತ್ರ
೨೦೧೧ ಬಾಡಿಗಾರ್ಡ್ ಅಮ್ಮು ಕನ್ನಡ
೨೦೧೧ ಭದ್ರ ಕಾವ್ಯ
೨೦೧೩ ಗಜೇಂದ್ರ ಕನ್ನಡ
೨೦೧೩ ಬ್ಲಡೀ ಇಷ್ಕ್ ಸ್ವತಃ ಹಿಂದಿ ವಿಶೇಷ ಪಾತ್ರ
೨೦೧೩ ಬಚ್ಚನ್ ಸ್ವತಃ ಕನ್ನಡ ಮೈಸೂರು ಪಾಕಲ್ಲಿ ಹಾಡಿನಲ್ಲಿ ವಿಶೇಷ ಪಾತ್ರ
೨೦೧೪ ಜೈ ಹೊ ರಿಂಕಿ ಶಾ ಹಿಂದಿ
೨೦೧೪ ಸ್ಪಾರ್ಕ ಸ್ವತಃ ಹಿಂಧಿ ಮೇರಿ ಜವಾನಿ ಸೋಡೆ ಕೀ ಬಾಟಲ್ ಹಾಡಿನಲ್ಲಿ ವಿಶೇಷ ಪಾತ್ರ
೨೦೧೪ ಆಕ್ರಮಣ ನಿರೀಕ್ಷ ಕನ್ನಡ
೨೦೧೫ ಹೇಟ್ ಸ್ಟೋರಿ ೩ ಕಾಯ ಶರ್ಮಾ ಹಿಂದಿ
೨೦೧೭ ರಾಮ್ ರತನ್[] ರತನ್ ಹಿಂದಿ
೨೦೧೮ ರೇಸ್ ೩ ಸಂಜನಾ ಸಿಂಗ್ ಹಿಂದಿ
೨೦೧೯ ಗುಜರಾತ್ ೧೧ ಟಿಬಿಎ ಗುಜರಾತಿ ಗುಜರಾತಿ ಸಿನಿಮಾದಲ್ಲಿ ಪಾತ್ರ

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಬದಲಾಯಿಸಿ
ವರ್ಷ ಸಿನಿಮಾ ಪ್ರಶಸ್ತಿ ವರ್ಗ ಫಲಿತಾಂಶ
೨೦೧೫ ಜೈ ಹೊ ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಪ್ರಶಸ್ತಿ ಬಿಗ್ ಸ್ಟಾರ್ ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ - ಸ್ತ್ರೀ ನಾಮನಿರ್ದೇಶನ[][೧೦]
೨೦೧೫ ಜೈ ಹೊ ಅರಾಬ್ ಇಂಡೋ ಬಾಲಿವುಡ್ ಪ್ರಶಸ್ತಿ ಮೋಸ್ಟ್ ಪ್ರಾಮಿಸಿಂಗ್ ಡೆಬ್ಯೂಟ್ - ಸ್ತ್ರೀ ನಾಮನಿರ್ದೇಶನ|[೧೧]

ಉಲ್ಲೇಖಗಳು

ಬದಲಾಯಿಸಿ
  1. name="FB">"Daisy Shah Official FB Page - About". Facebook. Retrieved 22 November 2018.
  2. "All you want to know about #DaisyShah". FilmiBeat (in ಇಂಗ್ಲಿಷ್). Retrieved 18 March 2020.
  3. https://www.youtube.com/watch?v=rGKUlaKlZOE
  4. MumbaiJanuary 12, P. T. I.; January 12, P. T. I.; Ist, P. T. I. "Daisy Shah says Salman Khan is her hero in reel and real life". India Today (in ಇಂಗ್ಲಿಷ್). Retrieved 18 March 2020.{{cite news}}: CS1 maint: numeric names: authors list (link)
  5. DelhiNovember 23, India Today Web Desk New; November 23, India Today Web Desk New; Ist, India Today Web Desk New. "Hate Story 3: Daisy Shah reveals her relationship with Salman Khan". India Today (in ಇಂಗ್ಲಿಷ್). Retrieved 18 March 2020.{{cite news}}: CS1 maint: numeric names: authors list (link)
  6. "Exclusive biography of #DaisyShah and on her life". FilmiBeat (in ಇಂಗ್ಲಿಷ್). Retrieved 18 March 2020.
  7. BollywoodDance2010 (11 February 2010). "Masti Title Song" – via YouTube.{{cite web}}: CS1 maint: numeric names: authors list (link)
  8. "Daisy Shah starts her next film 'Ramratan' with a romantic scene". ದಿ ಟೈಮ್ಸ್ ಆಫ್‌ ಇಂಡಿಯಾ. 14 September 2016. Retrieved 16 September 2016.
  9. "BIG STAR Entertainment Awards 2014 Winners List". Pinkvilla.com. 18 December 2014. Archived from the original on 19 ಡಿಸೆಂಬರ್ 2014. Retrieved 25 December 2014.
  10. "Winners of Big Star Entertainment Awards 2014". Indicine.com. 19 December 2014. Archived from the original on 9 January 2019. Retrieved 25 December 2014.
  11. Goswami, Parismita (30 May 2015). "Arab-Indo Bollywood Awards 2015: Shahid Kapoor, Kangana Ranaut, Priyanka Chopra Bag Awards; Complete List of Winners". International Business Times, India Edition.
"https://kn.wikipedia.org/w/index.php?title=ಡೈಸಿ_ಶಾ&oldid=1250793" ಇಂದ ಪಡೆಯಲ್ಪಟ್ಟಿದೆ