ಡೆಪ್ಯೂಟಿ ಚನ್ನಬಸಪ್ಪ

ಡೆಪ್ಯೂಟಿ ಚನ್ನಬಸಪ್ಪ (ಜನನ - ನವೆಂಬರ ೧ ೧೮೩೩ , ಮರಣ - ಜನವರಿ ೪ ೧೮೮೦) ಚನ್ನಬಸಪ್ಪ ಹುಟ್ಟಿದ್ದು ೧ ನವೆಂಬರ್ ೧೮೩೩ರಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ. ತಂದೆ ಬಸಲಿಂಗಪ್ಪ ಅಪ್ಪಯ್ಯಪ್ಪ ಧಾರವಾಡ ವೃತ್ತಿಯಿಂದ ವ್ಯಾಪಾರಸ್ಥರು, ತಾಯಿ ತಿಪ್ಪವ್ವ ಶರಣ ಸಂಪ್ರದಾಯದ ಗರತಿ.

Deputy Chennabasappa bust at Dharwad

೧೯ ನೆಯ ಶತಮಾನದ ಉತ್ತರಾರ್ಧವು ಮುಂಬೈ ಕರ್ನಾಟಕದಲ್ಲಿ ಮರಾಠಿಯ ಪ್ರಾಬಲ್ಯದ ಹಾಗೂ ಇಂಗ್ಲೀಷಿನ ಪ್ರಾರಂಭದ ಕಾಲ ಆಗ ಕನ್ನಡ ಭಾಷೆ, ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಮಹಾ ಕಾರ್ಯಕ್ಕೆ ನಾಂದಿ ಹಾಡಿದವರು ಚನ್ನಬಸಪ್ಪನವರು. ಕನ್ನಡದ ಕುಲ, ನೆಲಗಳ ಉಜ್ವಲ ಅಭಿಮಾನಿಗಳಾಗಿ, ಖ್ಯಾತಿವೆತ್ತ ಶಿಕ್ಷಣ ತಜ್ಞರಾಗಿ, ಗಣಿತ ಶಾಸ್ತ್ರಜ್ಞರಾಗಿ, ಶ್ರೇಷ್ಠ ವಾಗ್ಮಿಗಳಾಗಿ, ಶೇಕ್ಸಪಿಯರನನ್ನು ಕನ್ನಡಕ್ಕೆ ಪರಿಚಯಿಸಿದ ಪ್ರಥಮ ಲೇಖಕರಾಗಿ, ಕರ್ನಾಟಕದ ಪ್ರಥಮ ಮತ್ತು ಪ್ರಮುಖ ಶಿಕ್ಷಣ ತರಬೇತಿ ಸಂಸ್ಥೆಯ ಮೊದಲ ಪ್ರಾಚಾರ್ಯರಾಗಿ, ಶತಮಾನೋತ್ಸವವನ್ನು ಆಚರಿಸಿದ ಕನ್ನಡದ ಏಕಮೇವ ಶೈಕ್ಷಣಿಕ ಮಾಸಿಕ "ಜೀವನ ಶಿಕ್ಷಣ" ಪತ್ರಿಕೆಯ ಸ್ಥಾಪಕರಾಗಿ, ದಕ್ಷ ಡೆಪ್ಯೂಟಿ ಎಜ್ಯುಕೆಶನಲ್ ಇನ್ಸ್ಪೆಕ್ಟರ್ ರಾಗಿ ಅನೇಕ ಕನ್ನಡ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಿ ಕನ್ನಡ ಪ್ರಾಥಮಿಕ ಶಿಕ್ಷಣದ ಪಿತಾಮಹರಾಗಿ, ಉಚಿತ ಪ್ರಸಾದನಿಲಯಗಳ ಸ್ಥಾಪನೆಗೆ ಮೂಲ ಪ್ರೇರಕರಾಗಿ, ಕನ್ನಡ ಪುನರುಜ್ಜೀವನ ಕಾರ್ಯದ ಕಾರಣಪುರುಷರಾಗಿ ಬೆಳಗಿದ ಪುಣ್ಯಜೀವಿ ಚನ್ನಬಸಪ್ಪನವರು ಲಿಂಗೈಕ್ಯರಾಗಿ ೪-೧-೧೯೮೧ ಕ್ಕೆ ನೂರು ವರುಷಗಳಾಗುತ್ತವೆ. ಆ ಸಂದರ್ಭದಲ್ಲಿ ಡೆಪ್ಯೂಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ. ಇದು ಪ್ರಾಥಮಿಕ ಶಿಕ್ಷಣ ಹಾಗೂ ಶಿಕ್ಷಕ ತರಬೇತಿ ರಂಗದಲ್ಲಿ ಕಾರ್ಯನಿರ್ವಹಿಸುವ ಸೇವಾಸಂಸ್ಥೆಯಾಗಿದೆ.ಕನ್ನಡದ ಪುನರುಜ್ಜೀವನ ಮತ್ತು ಶಿಕ್ಷಣ ಪ್ರಸಾರ ಕಾರ್ಯದ ಶಕಪುರುಷರಾದ ನಾಡಿನ ಏಳಿಗೆಗೆ ತಮ್ಮನ್ನೇ ಅರ್ಪಿಸಿಕೊಂಡ "ಕನ್ನಡದ ದೀಪ" ಡೆಪ್ಯೂಟಿ ಚನ್ನಬಸಪ್ಪನವರ ನೆನಹು ನಮಗೆಲ್ಲ ಸ್ಪೂರ್ತಿದಾಯಕ.


In English

Deputy Channabasappa (Born - 1 November 1833, Died - 4 January1880) It was Channabasappa who initiated the great task of preserving and developing the Kannada language, education, literature and culture during the period of Marathi dominance and the introduction of English in Mumbai Karnataka in the latter half of the 19th century. Kannada Kula, as a bright admirer of the land, as a renowned educationist, as a mathematician, as a great orator, as the first author to introduce Shakespeare to Kannada, as the first principal of Karnataka's first and foremost educational training institution, as the founder of the centenary celebrated Kannada Ekameva academic monthly "Jeevana Shiksha", an efficient Deputy Educational Inspector. On 4-1-1981, Punyajeevi Channabasappan, who started many Kannada primary schools, became the father of Kannada primary education, the main motivator for the establishment of free prasadanillas, and the cause of Kannada revival work, became a Lingyakya. On that occasion Deputy Channabasappa Primary Education Foundation was established. It is a service organization working in the field of primary education and teacher training. The memory of "Kannada Deepa" Deputy Channabasappa, who dedicated himself to the prosperity of the country, who was the pioneer of Kannada revival and education dissemination, is an inspiration to all of us.


In Japanese

副チャンナバサッパ(生年 - 1833 年11 月 1 日、死去 - 1 月 4 日)1880) カンナダ語、教育、文学、文化をマラーティー語支配の時代に保存し、発展させ、19 世紀後半にムンバイ カルナータカ州に英語を導入したのは、チャンナバサッパでした。カンナダ語 クラは、その土地の熱心な崇拝者として、有名な教育者として、数学者として、偉大な雄弁家として、シェークスピアをカンナダ語に紹介した最初の著者として、カルナータカ州の最初で最も重要な教育訓練機関の最初の校長として、 1981 年 4 月 1 日、多くのカンナダ語の小学校を始めたプニャジーヴィ・チャンナバサパンは、カンナダ語の初等教育の父になり、自由なプラサダニヤの設立と、カンナダ語の復興作業の原因は、リンギャキャになった. その際、副チャンナバサッパ初等教育財団が設立されました。初等教育と教師養成の分野で活動する奉仕団体であり、カンナダ語の復活と教育普及の先駆者であり、国の繁栄に尽力した「カンナダ語ディーパ」副チャンナバサッパの記憶はインスピレーションです。私たち全員に。kuso

ಹೊರಗಿನ ಸಂಪರ್ಕಗಳು

ಬದಲಾಯಿಸಿ