ಯಾವುದೆ ಮಾಹಿತಿಯನ್ನು ಅಥವಾ ಸಂಜ್ಞೆಯನ್ನು ಅಂಕೀಯವಾಗಿ(ಸಂಖ್ಯೆಗಳಾಗಿ) ನಿರೂಪಿಸುವುದಕ್ಕೆ ಡಿಜಿಟಲ್ ನಿರೂಪಣೆ ಎನ್ನಲಾಗುವುದು. ಇದುಅನಲಾಗ್ ನಿರೂಪಣೆಗೆ ಭಿನ್ನಸ್ವಭಾವದ್ದಾಗಿದೆ.

ಉದಾಹರಣೆಗೆ: ನಾವು ದೂರವಾಣಿಯಲ್ಲಿ ಮಾತನಾಡಿದಾಗ (ನಮ್ಮ ಮಾತಿನ)ಶಬ್ದದ ಅಲೆಗಳನ್ನು ಮೈಕ್ರೊಫೊನ್ ಎಂಬ ಉಪಕರಣ ವಿದ್ಯುತ್ತಿನ ಏರಿಳಿತಗಳನ್ನಾಗಿ (ಸಂಜ್ಞೆಯಾಗಿ) ಪರಿವರ್ತಿಸುತ್ತದೆ. ಆ ಸಂಜ್ಞೆಯ ತುಣುಕನ್ನು ಕೆಳಕಂಡ ಚಿತ್ರದಲ್ಲಿ(ಚಿತ್ರ ೧) ನಿರೂಪಿಸಿದೆ.ಆ ಸಂಜ್ಞೆಯನ್ನು ಒಂದು ನಿರ್ದಿಷ್ಟವಾದ ಕ್ಷಣಗಳ ಅಂತರಗಳಲ್ಲಿ ಅದರ ಪ್ರಮಾಣವನ್ನ್ಲು ಗುರುತಿಸಿದಾಗ ಆ ಸಂಜ್ಞೆಯ ಡಿಜಿಟಲ್ ನಿರೂಪಣೆ ದೊರೆಯುವುದು

ಕೆಳಕಂಡ ಚಿತ್ರಗಳನ್ನು ಗಮನಿಸಿ.

ಚಿತ್ರ ೧

ಚಿತ್ರ ೨

ಚಿತ್ರ ೧ ರಲ್ಲಿ ನಿರೂಪಿಸಿದ ಸಂಜ್ಞೆಯ ನಿರ್ದಿಷ್ಟ ಕ್ಷಣಗಳ ಅಂತರಗಳಲ್ಲಿನ ಪ್ರಮಾಣಗಳು

ಚಿತ್ರ ೩

ಮೇಲ್ಕಂಡ ಸಂಜ್ಞೆಯ ಅಂಕೀಯ ನಿರೂಪಣೆ: [೦.೫, ೦.೭೫, ೦.೪, -೦.೫, ೦.೩, -೦.೩, -೧, -೦.೨, ೦.೪, ೦.೧, ೦.೪.....]

ಡಿಜಿಟಲ್ ಎಲೆಕ್ಟ್ರಾನಿಕ್ಸ್

ಬದಲಾಯಿಸಿ

ಸಂಜ್ಞೆಗಳನ್ನು ಅಂಕೀಯವಾಗಿ ಗ್ರಹಿಸಿ, ಸಂಸ್ಕರಿಸುವ ಉಪಕರಣಗಳು.

ಛಾಯಾಚಿತ್ರವನ್ನು ಅಂಕೀಯವಾಗಿ ಗ್ರಹಿಸುವ ಉಪಕರಣ.

"https://kn.wikipedia.org/w/index.php?title=ಡಿಜಿಟಲ್&oldid=680088" ಇಂದ ಪಡೆಯಲ್ಪಟ್ಟಿದೆ