ಎಚ್. ಎಸ್. ರಾಘವೇಂದ್ರ ರಾವ್

(ಡಾ. ಎಚ್. ಎಸ್. ರಾಘವೇಂದ್ರ ರಾವ್ ಇಂದ ಪುನರ್ನಿರ್ದೇಶಿತ)

ಡಾ. ಎಚ್. ಎಸ್. ರಾಘವೇಂದ್ರರಾವ್, ಕನ್ನಡ ಭಾಷೆಯಲ್ಲಿ ಬರೆಯುತ್ತಿರುವ ಹೆಸರಾಂತ ವಿಮರ್ಶಕರು, ಕಥೆಗಾರ ಮತ್ತು ಅನುವಾದಕರು. 'ಬೆಂಗಳೂರಿನ ನ್ಯಾಷನಲ್ ಕಾಲೇಜಿ'ನಲ್ಲಿ ೩೬ ವರ್ಷಗಳ ಕಾಲ ಉಪನ್ಯಾಸಕರಾಗಿದ್ದು, 'ಹಂಪಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದು, ನಿವೃತ್ತಿಯ ನಂತರ, ಸಂಪೂರ್ಣವಾಗಿ ಓದು-ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.[]

ಎಚ್. ಎಸ್. ರಾಘವೇಂದ್ರರಾವ್
ವೃತ್ತಿs
  • ಪ್ರಾಧ್ಯಾಪಕ
  • ಲೇಖಕ
ಪ್ರಶಸ್ತಿಗಳುಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ

ಸಾಹಿತ್ಯ ವಿಮರ್ಶೆ

ಬದಲಾಯಿಸಿ
  1. ವಿಶ್ಲೇಷಣೆ
  2. ನಿಲುವು
  3. ಪ್ರಗತಿಶೀಲತೆ
  4. ಹಾಡೆ ಹಾದಿಯ ತೋರಿತು
  5. ತರು ತಳೆದ ಪುಷ್ಟ
  6. ನಮಸ್ಕಾರ
  7. ಸಂಗಡ
  8. ಕಣ್ಣ ಹನಿಗಳೆ ಕಾಣಿಕೆ
  9. ಚಕ್ರವರ್ತಿಯ ಬಟ್ಟೆಗಳು
  10. ನೀರಿಗೆ ಮೂಡಿದ ಆಕಾರ
  11. ನಿಜವು ತೋರದಲ್ಲ

ಅನುವಾದಿತ ಕೃತಿಗಳು

ಬದಲಾಯಿಸಿ
  1. ಬಾಲ ಮೇಧಾವಿ (ಜರ್ಮನಿ ಕಥೆಗಳು)
  2. ಶಿಕ್ಷಣ ಮತ್ತು ಜೀವನ(ಜೆ.ಕೃಷ್ಣಮೂರ್ತಿ ಕೃತಿ)
  3. ಸಂಸ್ಕ್ರತಿ ಸಂಗತಿ (ಜಿಡ್ಡು ಕೃಷ್ಣಮೂರ್ತಿ)
  4. ಪ್ರೀತಿಸುವುದೆಂದರೆ(ಆರ್ಟ್ ಆಫ್ ಲವಿಂಗ್- ಎರಿಕ್ ಫ್ರಾಂ)
  5. ಇರುವೆಗಳು ಮತ್ತು ಇತರ ಕಥೆಗಳು - ಗೋಪೀನಾಥ ಮೊಹಾಂತಿ,ಒರಿಯಾ ಕಥೆಗಳು
  6. ಕಲೆಯಲ್ಲಿ ಮಾನವತಾವಾದ( ಸ್ವೇತಾ ಸ್ಲೋವಾಕ್ ರೋರಿಕ್- ಕೃತಿ).
  7. ಮಂಜಿನ ಶಿವಾಲಯಕ್ಕೆ (ಲೈನರ್ ಮರಿಯಾ ರಿಲ್ಕನ ಕೆಲವು ಕವಿತೆಗಳು)
  8. ಕಪ್ಪು ಕವಿತೆ (ಆಫ್ರಿಕನ್ ‌ಕವಿತೆಗಳು)
  9. ಮಂಜು ಮಣ್ಣು ಮೌನ (ಟೆಡ್ ಕೂಸರ್ ಕವಿತೆಗಳು)
  10. ಹತ್ತು ದಿಕ್ಕಿನ ಬೆಳಕು ( ವೈಚಾರಿಕ ಪ್ರಬಂಧಗಳು)
  11. ಪ್ಲೇಗ್ (ಆಲ್ಬರ್ಟ್ ಕಮೂನ ಕಾದಂಬರಿ)

ಪ್ರವಾಸ ಕಥನ

ಬದಲಾಯಿಸಿ
  • ಜನ ಗಣ ಮನ.

ಸಂಪಾದನೆ

ಬದಲಾಯಿಸಿ
  1. ಶತಮಾನದ ಸಾಹಿತ್ಯ ವಿಮರ್ಶೆ.
  2. ಸಾಹಿತ್ಯ ಸಂವಾದ
  3. ಭೃಂಗಮಾರ್ಗ ‌
  4. ಅವಗಾಹ
  5. ಪ್ರಾಚೀನ ‌ಕಾವ್ಯಮಾರ್ಗ
  6. ಇಂದಿನ ಕವಿತೆ

ಪ್ರಶಸ್ತಿಗಳು

ಬದಲಾಯಿಸಿ
  1. 'ಜನ ಗಣ ಮನ ಪ್ರವಾಸ ಕಥನ'ಕ್ಕೆ 'ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ'
  2. 'ವಿಶ್ಲೇಷಣೆ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ
  3. ಎಲ್. ಬಸವರಾಜು ಪ್ರಶಸ್ತಿ []
  4. ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ []
  5. ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ
  6. ವರ್ಧಮಾನ ಪ್ರಶಸ್ತಿ
  7. ರಾಜ್ಯೋತ್ಸವ ಪ್ರಶಸ್ತಿ
  8. ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
  9. ಬರಗೂರು ರಾಮಚಂದ್ರಪ್ಪ ಪ್ರಶಸ್ತಿ

ಉಲ್ಲೇಖಗಳು

ಬದಲಾಯಿಸಿ
  1. ವಿಜಯ ಕರ್ನಾಟಕ, 'ಎಚ್‌.ಎಸ್‌.ರಾಘವೇಂದ್ರ ರಾವ್‌: ಅಸಲಿ ಬೌದ್ಧಿಕ ಪ್ರಾಮಾಣಿಕ', Mar 5, 2012
  2. 'The Hindu', 'L. Basavaraju award', March 7, 2012
  3. ಕನ್ನಡ ಪ್ರಭ, 'ರಾಘವೇಂದ್ರ ರಾವ್‌ಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ' 25,ಜನವರಿ,೨೦೧೩

ಬಾಹ್ಯ ಸಂಪರ್ಕಗಳು

ಬದಲಾಯಿಸಿ
  1. 'ಆಯಾಮ'
  2. 'The Void and the Womb: One Man's Quest for Self-Realization'-Dr.H.S.Raghavendra rao
  3. 'ಕರ್ನಾಟಕ ಮಲ್ಲ,' ೪, ಜನವರಿ, ೨೦೧೫. ಪು.೩, ಸಮಕಾಲೀನ ಸಾಹಿತ್ಯ,'ಮೈಸೂರ್ ಅಸೋಸಿಯೇಷನ್ ಸಭಾಂಗಣದಲ್ಲಿ,' Archived 2016-06-30 ವೇಬ್ಯಾಕ್ ಮೆಷಿನ್ ನಲ್ಲಿ.
  4. 'ನೇಸರು,ಯಶವಂತ ಚಿತ್ತಾಲರ ಸಂಸ್ಮರಣಾ ಸಂಚಿಕೆ', ಯಶವಂತ ಚಿತ್ತಾಲಾರ ಸಾಹಿತ್ಯ ಸಾಧನೆ, ಪುಟ-೧೦-೧೫-ಡಾ.ಎಚ್.ಎಸ್.ರಾಘವೇಂದ್ರ ರಾವ್,
  5. 'Canara news', 'Tears are the real words of women': Dr. Ashadevi, 05 Jan 2015, Reported By : Rons Bantwal