ಡಾಕಿ ಅಥವಾ ಡೌಕಿ ಭಾರತದ ಮೇಘಾಲಯ ರಾಜ್ಯದ ಪಶ್ಚಿಮ ಜೈಂಟಿಯಾ ಗುಡ್ಡಗಳ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ.

ಡಾಕಿ ಜಕಾತಿ ಕಟ್ಟೆ ಅಥವಾ ಡಾಕಿ ಗಡಿ ದಾಟು ಸ್ಥಳವು ಡಾಕಿ-ಟಾಮಾಬಿಲ್ ಮೇಲಿದೆ. ಇದು ಭಾರತದ ಮೇಘಾಲಯ ರಾಜ್ಯದ ಪಶ್ಚಿಮ ಜೈಂಟಿಯಾ ಗುಡ್ಡಗಳ ಜಿಲ್ಲೆಯಲ್ಲಿರುವ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಕೆಲವು ರಸ್ತೆ ಗಡಿ ದಾಟು ಸ್ಥಳಗಳಲ್ಲಿ ಒಂದು. ಡಾಕಿ ಐಸಿಪಿಯ ಅಡಿಗಲ್ಲನ್ನು ಜನೆವರಿ ೨೦೧೭ರಲ್ಲಿ ಸ್ಥಾಪಿಸಲಾಯಿತು. ಇದನ್ನು ಮುಖ್ಯವಾಗಿ ಬಾಂಗ್ಲಾದೇಶಕ್ಕೆ ಕಲ್ಲಿದ್ದಲು ಸಾಗಾಣಿಕೆಗೆ ಬಳಸಲಾಗುತ್ತದೆ. ಅತ್ಯುಚ್ಛ್ರಾಯ ಋತುವಿನಲ್ಲಿ ಪ್ರತಿದಿನ ಸುಮಾರು ೫೦೦ ಟ್ರಕ್‍ಗಳು ಗಡಿರೇಖೆಯನ್ನು ದಾಟುತ್ತವೆ.[][][]

ಆಸಕ್ತಿಯ ಸ್ಥಳಗಳು

ಬದಲಾಯಿಸಿ
 
ಡಾಕಿಯ ಅಮ್ನ್‌ಗಾಟ್ ನದಿಯಲ್ಲಿ ದೋಣಿ ವಿಹಾರ
 
ನೀರು ಎಷ್ಟು ಸ್ವಚ್ಛವಾಗಿದೆಯೆಂದರೆ ಕೆಳಭಾಗವು ಕಾಣಿಸುತ್ತದೆ.
ಡಾಕಿ ಸೇತುವೆ

ಉಲ್ಲೇಖಗಳು

ಬದಲಾಯಿಸಿ
  1. "Travel and Tourism Information". Archived from the original on 2012-04-26. Retrieved 2011-12-16.
  2. "Coal-laden trucks stranded on Bangladesh border". The Hindu Business Line, 13 December 2011. Retrieved 2011-12-16.
  3. "Notification No. 63/94-Cus. (N.T.) dtd 21/11/1994 with amendments - Land Customs Stations and Routes for import and export of goods by land or inland water ways". Archived from the original on 2012-01-28. Retrieved 2012-03-15.

ಹೊರಗಿನ ಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ಡಾಕಿ&oldid=1008178" ಇಂದ ಪಡೆಯಲ್ಪಟ್ಟಿದೆ