ಡಂಡಾಸ್ ಸ್ಟ್ರೀಟ್,
ಡಂಡಾಸ್ ಸ್ಟ್ರೀಟ್ಗೆ ಮತ್ತೊಂದು ಹೆಸರು, ಹೈವೇ ೫ ಎಂದು. ಟೊರಾಂಟೋದ ಪಶ್ಚಿಮ ಭಾಗದಲ್ಲಿದೆ. ಇದು ಅತ್ಯಂತ ಪ್ರಮುಖ ರಸ್ತೆಗಳಲ್ಲೊಂದು, ಪಶ್ಹಿಮ ಉಪನಗರಗಳನ್ನು ಮಧ್ಯ ಟೊರಾಂಟೋ ಗೆ, ಸೇರಿಸುತ್ತದೆ. ದಕ್ಷಿಣ ಪಶ್ಚಿಮ ನಗರದ ಉದ್ದಕ್ಕೂ. ಮೊದಲು ಮಿಲಿಟರಿ ರಸ್ತೆಯಾಗಿತ್ತು; ರಾಜಧಾನಿಯಿಂದ ಆಂಟೇರಿಯೋ ಸರೋವರದವರೆಗೂ, ಮತ್ತು ಡಂಡಾಸ್ ಕಣಿವೆಯವರೆಗೂ. ಇಂದಿನ ದಿನಗಳಲ್ಲಿ ಈ ರಸ್ತೆ, ಸುಪ್ರಸಿದ್ಧ ಯಂಗ್-ಡಂಡಾಸ್ ಸ್ಕೇರ್ ಮತ್ತು ಹೆಸರುವಾಸಿಯಾದ ಚೈನಾ ಟೌನ್ ನಿಂದ ಅಕ್ಕಪಕ್ಕದ ಗ್ರಾಮಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಲಂಡನ್ ಎಂಬ ಹೆಸರಿನ 'ಆಂಟೇರಿಯೋ ಪ್ರಾಂತ್ಯ' ಕ್ಕೆ ಸೇರಿದ ಚಿಕ್ಕ ಪಟ್ಟಣಕ್ಕೆ ಹೋಗಬಹುದು. ಕೆಲವೇ ಪೂರ್ವ-ಪಶ್ಚಿಮದ ಕಡೆಗೆ ಹೋಗುವ ರಸ್ತೆಗಳಲ್ಲಿ 'ಗ್ರೇಟರ್ ಟೊರಾಂಟೋ ವಲಯ'ದುದ್ದಕ್ಕೂ ಸರಾಗವಾಗಿ ಇದ್ದು, ಮಧ್ಯೆ ಯಾವ ತೊಡಕೂ ಇಲ್ಲದೆ, ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ.
ಸ್ಟ್ರೀಟ್ ಕಾರ್ ೫೦೫ ಬಳಸಬಹುದು
ಬದಲಾಯಿಸಿಟೊರಾಂಟೋ ಪಟ್ಟಣ ದಿಂದ ಹಾಲ್ಟನ್ ರೀಜನ್,(ಎಗ್ಲಿಂಟನ್ ಅವೆ, ಸ್ಟೀಲೆಸ್ ಅವೆ, ಹೈವೇ ೭, ಕಾಸಲ್ ಮೋರ್ ರಸ್ತೆ,/ರುಥರ್ಫೋರ್ಡ್ ರೋಡ್,/ಕಾರ್ ವಿಲ್ಲೆ ರೋಡ್/೧೬ ನೇ ಅವೆ, ದ ಕ್ವೀನ್ಸ್ ವೇ, ಬ್ಲೂರ್ ಸ್ಟ್ರೀಟ್, ಮತ್ತು ಲೇಕ್ ಶೋರ್ ಬುಲೆವಾರ್ಡ್) ಟೊರಾಂಟ ನಗರದ ಒಳಗೇ. ನಗರದ ಟಿಟಿಸಿ ಸಾರಿಗೆ ವ್ಯವಸ್ಥೆ ಯ ೫೦೫ ಡಂಡಾಸ್ ಸ್ಟ್ರೀಟ್ ಕಾರ್ ರಸ್ತೆಯಲ್ಲೇ ಸಾಗಿದರೆ, ರಿವರ್ ಡೇಲ್ ನಿಂದ ಜಂಕ್ಷನ್ ಕಡೆ ಹೋಗುವ ದಾರಿಯಲ್ಲಿ ಸಿಗುತ್ತದೆ.