ಮುಖ್ಯ ಮೆನು ತೆರೆ

ಟೊರಾಂಟೋ, ಕೆನಡಾ ದೇಶದ ಅತಿ ದೊಡ್ಡ ನಗರ. ಆಂಟೇರಿಯೋ ರಾಜ್ಯದ ವಾಣಿಜ್ಯ ರಾಜಧಾನಿ ಎಂದು ಕರೆಯಲ್ಪಡುತ್ತದೆ. ಟೊರಾಂಟೋ ನಗರ, ದಕ್ಷಿಣ ಆಂಟೇರಿಯೋ ಸರೋವರದ ಉತ್ತರ, ಪಶ್ಚಿಮ ದಡದ ಬಳಿಯಿದೆ. ಟೊರಾಂಟೊ ಕೆನಡಾದ ಅತ್ಯಾಧುನಿಕ ನಗರಗಳಲ್ಲೊಂದೆಂದು ಪತ್ರಿಕೆ,ಮೀಡಿಯಾಗಳಲ್ಲಿ ದಾಖಲಾಗಿದೆ. ಕೆನಡಾದ ಇತಿಹಾಸದದ ಪ್ರಕಾರ, ೧೮ ನೆಯ ಶತಮಾನದ ಮೊದಲಲ್ಲಿ ಬ್ರಿಟಿಷ್ ರಾಜಪರಿವಾರ ಇಲ್ಲಿನ ಜಾಗವನ್ನು ಮಿಸ್ಸಿಸಾಗುವಾಸ್ ರಿಂದ ಖರೀದಿಸಿದರು. ಮೊದಲು ಈ ಪ್ರದೇಶವನ್ನು 'ಯಾರ್ಕ್' ಎಂದು ಕರೆಯಲಾಗುತ್ತಿತ್ತು. ಈ ಪ್ರದೇಶವನ್ನು ಉತ್ತರ ಕೆನಡಾದ ರಾಜಧಾನಿಯನ್ನಾಗಿ ಮಾಡಲು ಲೆಫ್ಟಿನೆಂತ ಗವರ್ನರ್ 'ಜಾನ್ ಗ್ರೆವ್ಸ್ ಸಿಮ್ಕೋ' ಬಹಳವಾಗಿ ಶ್ರಮಿಸಿದರು. ೧೮೧೨ ರ ಕೆನಡಾ-ಅಮೆರಿಕ ಯುದ್ಧದಲ್ಲಿ ಅಮೆರಿಕನ್ ಮಿಲಿಟರಿ ಸೈನಿಕರು ನಗರವನ್ನು ಕೊಳ್ಳೆಹೊಡೆದು ಸಂಪತ್ತನ್ನೆಲ್ಲಾ ದೋಚಿಕೊಂಡುಹೋದರು. ೧೮೩೪ ರಲ್ಲಿ ಯಾರ್ಕ್ ನಗರಕ್ಕೆ ಟೊರಾಂಟೊ ಎಂಬ ಒಂದು ಹೊಸ ಹೆಸರನ್ನು ಕೊಟ್ಟರು. ೧೮೪೯ ಮತ್ತು ೧೯೦೪ ರಲ್ಲಿ ಆದ ಬೆಂಕಿ ಅಪಘಾತದಲ್ಲಿ ಈ ನಗರ ಬಹಳವಾಗಿ ನಲುಗಿತ್ತು. ಮುಂದಿನ ದಿನಗಳಲ್ಲಿ ಅದು ಅಕ್ಕಪಕ್ಕದ ಮುನಿಸಿಪಾಲಿಟಿಗಳನ್ನೂ ಸೇರಿಕೊಳ್ಳುತ್ತಾ ೧೯೯೮ ರಲ್ಲೂ ಸೇರಿದಂತೆ, ಬೆಳೆಯುತ್ತಾ ವಿಸ್ತಾರವಾಗುತ್ತಾ ಹೋಯಿತು. ೨೦೧೧ ರ ಜನಸಂಖೆಯ ಪ್ರಕಾರ,ನಗರದ ಜನಸಂಖ್ಯೆ ೨.೬ ಮಿ. ಈಗ ಉತ್ತರ ಅಮೇರಿಕಾ ಖಂಡದ ೫ ನೆಯ ಅತಿ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲೊಂದಾಗಿದೆ.

Toronto
Single-tier municipality (city)
ಸಿಟಿ ಆಫ್ ಟೊರಾಂಟೋ
From top left: Downtown Toronto featuring the CN Tower and Financial District from the Toronto Islands, City Hall, the Ontario Legislative Building, Casa Loma, Prince Edward Viaduct, and the Scarborough Bluffs
Flag of Toronto
Flag
Coat of arms of Toronto
Coat of arms
Official logo of Toronto
Logo
Nickname(s): T.O., T-Dot, Hogtown, The Queen City, Toronto the Good, The City Within a Park
Motto: Diversity Our Strength
Location of Toronto and its census metropolitan area in the province of Ontario
Location of Toronto and its census metropolitan area in the province of Ontario
Toronto is located in Canada
Toronto
Toronto
Location of Toronto in Canada
Coordinates: 43°42′N 79°24′W / 43.700°N 79.400°W / 43.700; -79.400ನಿರ್ದೇಶಾಂಕಗಳು: 43°42′N 79°24′W / 43.700°N 79.400°W / 43.700; -79.400
Country ಕೆನಡಾ
Province Ontario
DistrictsEast York, Etobicoke, North York, Old Toronto, Scarborough, York
EstablishedAugust 27, 1793 (as York)
IncorporatedMarch 6, 1834 (as Toronto)
AmalgamatedJanuary 1, 1998 (from Metropolitan Toronto)
ಸರ್ಕಾರ
 • ಶೈಲಿMayor-council
 • MayorRob Ford
 • Deputy MayorNorm Kelly
 • CouncilToronto City Council
 • MPs
 • MPPs
ವಿಸ್ತೀರ್ಣ[೧]
 • Single-tier municipality (city)೬೩೦
 • ನಗರ ಪ್ರದೇಶ೧,೭೪೯
 • ಮೆಟ್ರೋ೭,೧೨೫
ಎತ್ತರ೭೬
ಜನ ಸಂಖ್ಯೆ (2011)[೧]
 • Single-tier municipality (city)
 • ಜನಸಾಂದ್ರತೆ೪,೧೪೯
 • ನಗರ
 • ಮೆಟ್ರೋ
Demonym(s)Torontonian
ಸಮಯ ವಲಯEST (ಯುಟಿಸಿ-5)
 • Summer (ಡಿಎಸ್‍ಟಿ)EDT (ಯುಟಿಸಿ-4)
Postal code spanM
ಏರಿಯಾ ಕೋಡ್(sಗಳು)416, 437, 647
NTS Map030M11
GNBC CodeFEUZB
ಜಾಲತಾಣwww.toronto.ca

ಇದು ಉತ್ತರ ಅಮೇರಿಕದಲ್ಲಿ ಐದನೇ ಹೆಚ್ಚು ಜನದಟ್ಟಣೆಯ ನಗರ. ಸುಮಾರು ೨೬ ಲಕ್ಷ ಜನ ಇಲ್ಲಿದ್ದಾರೆ. ಟೊರಾಂಟೋ ಮಹಾನಗರ ಕ್ಷೇತ್ರದಲ್ಲಿ ೫೫ ಲಕ್ಷ ಜನ ವಾಸವಾಗಿದ್ದಾರೆ. ಜಗತ್ತಿನ ಎಲ್ಲೆಡೆಯಿಂದ ಬಂದು ಇಲ್ಲಿ ನೆಲೆಸಿರುವ ಜನರೇ ಬಹಳ. ಇಲ್ಲಿರುವ ಜನರಲ್ಲಿ ಸುಮಾರು ಅರ್ಧದಷ್ಟು ಜನ ಹುಟ್ಟಿದ್ದು ಕೆನಡಾ ದೇಶದ ಹೊರಗೆಯೇ! ಟೊರಾಂಟೋ ನಗರವು ಜಗತ್ತಿನಲ್ಲಿಯೇ ವಾಸಿಸಲು ಅತ್ಯಂತ ಅನುಕೂಲವಾದ ನಗರಗಳಲ್ಲಿ ಒಂದಾಗಿದೆ. ಟೊರಾಂಟೋ ಕೆನಡಾ ದೇಶದ ಆರ್ಥಿಕ ರಾಜಧಾನಿಯಾಗಿದೆ.

ನಗರದ ಜನಸಂಖ್ಯೆಸಂಪಾದಿಸಿ

ಜನಸಂಖ್ಯಾ-ರಿಪೋರ್ಟ್ ಪ್ರಕಾರ, ಸನ್.೩೦೧೧ ರಲ್ಲಿ,(The census metropolitan area) (CMA) ವಲಯದಲ್ಲಿ, 5,583,064, ಜನರಿದ್ದರು. ಗ್ರೇಟರ್ ಟೊರಾಂಟೊ ಏರಿಯ(Greater Toronto Area) (GTA)ದಲ್ಲಿ,ಅಂದರೆ, 'ಗೋಲ್ಡನ್ ಹಾರ್ಸ್ ಶೂ ಪ್ರದೇಶ'ದಲ್ಲಿ, 6,054,191 ಜನರಿದ್ದರು. ದಕ್ಷಿಣ ಟೊರಾಂಟೋನಗರದ ಗ್ರೇಟರ್ ಟೊರಾಂಟೋ ಪ್ರದೇಶ ಅತಿ ಜನಜನಿತ ಕೆಂದ್ರ ಬಿಂದುವೆಂದು ಹೆಸರಾಗಿದೆ. ಅದರ 'ಕಾಸ್ಮೊಪಾಲಿಟನ್' ಮತ್ತು 'ಅಂತಾರಾಷ್ಟ್ರೀಯ ಜನಸಂಖ್ಯೆ' ಅತಿ ಹೆಚ್ಚಲು, ಕಾರಣ, ಇದು, ವಿಶ್ವದ ಬಹುರಾಷ್ಟ್ರೀಯ ಪರ್ಯಟಕರ ಆಶೆಯ ತಾಣವಾಗಿರುವ ಕಾರಣಕ್ಕಾಗಿ. ಅವರೆಲ್ಲಾ ಇಲ್ಲಿಗೆ ಸೇರಿಸಲು ಅತಿ ಹೆಚ್ಚು ವಿವಿಧ ರಾಷ್ಟ್ರೀಯ ಜನರ ರಾಷ್ಟ್ರೀಯ,ಸಂಸ್ಕೃತಿಯ ಅಲ್ಲಿ ಬೆಳೆದು ದೊಡ್ದವರದವರಿಗೆ ಹೋಲಿಸಿದರೆ, ೪೯% ಜನ ಹೊರಗೆ ಹುಟ್ಟಿ ಕೆನಡಾಕ್ಕೆ ಬಂದು ನೆಲೆಸಲು ಹಾತೊರಿಯುವ ಜನಾಂಗವಾಗಿದ್ದಾರೆ. ಹೀಗಾಗಿ ಟೊರಾಂಟೋ ವಾಸ್ತವವಾಗಿ ಕೆನಡಾದ ರಾಜಧಾನಿ ಅಲ್ಲವಾದರೂ ವಾಣಿಜ್ಯ ರಾಜಧಾನಿ ಎನ್ನುವಷ್ಟು ಬೆಳವಣಿಗೆ ಸಾಧಿಸಿದೆ. 'ಕೆನಡಾದ ಸ್ಟಾಕ್ ಎಕ್ಸ್ ಚೇಂಜ್' ಮತ್ತು 'ರಾಷ್ಟ್ರದ ಅತಿ ಭಾರಿ ಬ್ಯಾಂಕ್' ಗಳೂ ಸೇರಿದಂತೆ, ಭಾರಿ ಭಾರಿ ಆಫೀಸ್ ಗಳು ಈ ನಗರದಲ್ಲಿ ಸ್ಥಾಪಿಸಲ್ಪಟ್ಟಿವೆ. ಹಾಗೆನೋಡಿದರೆ ಟೊರಾಂಟೋ ಪಟ್ಟಣ ಕೆನಡಾದ ಪೂರ್ವಭಾಗದಲ್ಲಿದೆ. ಮಧ್ಯಕೆನಡಾವನ್ನು ಪ್ರತಿನಿಧಿಸಲು ಅನುವಾಗುವಂತೆ, ಸರ್ಕಾರದ ಆಡಳಿತಕ್ಕೆ ನೆರೆವಾಗುವಂತೆ ಕಟ್ಟಡಗಳನ್ನು 'ಆಟ್ವಾ'ನಗರದಲ್ಲಿ ನಿರ್ಮಿಸಲಾಗಿದೆ.

ಉಲ್ಲೇಖಗಳುಸಂಪಾದಿಸಿ

  1. ೧.೦ ೧.೧ ಟೆಂಪ್ಲೇಟು:SCref
  2. "The real story of how Toronto got its name | Earth Sciences". Geonames.nrcan.gc.ca. September 18, 2007. Retrieved February 10, 2012.