ಟೆಂಪ್ಲೇಟು ಚರ್ಚೆಪುಟ:ಪೀಠಿಕೆ
ಹೊಸ ಸದಸ್ಯರಿಗೆ ಮಾಹಿತಿ
ಬದಲಾಯಿಸಿಕನ್ನಡ ವಿಕಿಪೀಡಿಯ ಇನ್ನೂ nascent stageನಲ್ಲಿರುವುದರಿಂದ ಆದಷ್ಟೂ ಹೊಸ ಸದಸ್ಯರಿಗೆ ವಿಕಿಪೀಡಿಯ ಎಂದರೇನು, ಇಲ್ಲಿ ಹೇಗೆ ಬರೆಯುವುದು ಎಂಬುದರ ಮಾಹಿತಿ ನೀಡುವ ಅವಶ್ಯಕತೆ ಇದೆ. ಮುಖಪುಟದ Usability ಕೂಡ ಒಂದು ಬಹುಮುಖ್ಯ ವಿಷಯ. ಮುಖಪುಟದ ಪೀಠಿಕೆ ಟೆಂಪ್ಲೇಟಿಗೆ ಹೆಚ್ಚು ಮಾಹಿತಿ ಸೇರಿಸುತ್ತಿರುವೆ. ಈಬದಲಾವಣೆಯ ಬಗ್ಗೆ ಚರ್ಚೆ ಇಲ್ಲಿ ಮಾಡಬಹುದು. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೦:೦೮, ೨೬ ಡಿಸೆಂಬರ್ ೨೦೧೦ (UTC)