ಟೆಂಪ್ಲೇಟು:ಸಮ್ಮಿಲನ೯

ಕನ್ನಡ ವಿಕಿಪೀಡಿಯ ಸಮ್ಮಿಲನ ೯ @ ಇನ್ಸ್ಟಿಟ್ಯೂಶನ್ ಆಫ್ ಇಂಜಿನಿಯರ‍್ಸ್ , ಮೈಸೂರು "ಕನ್ನಡ ವಿಕಿಪೀಡಿಯ"
ನಿಮ್ಮನ್ನು ಮಾರ್ಚ್ ೨೪, ೨೦೧೩ ರಂದು ಮೈಸೂರಿನ ಇನ್ಸ್ಟಿಟ್ಯೂಶನ್ ಆಫ್ ಇಂಜಿನಿಯರ‍್ಸ್ ಸಭಾಂಗಣದಲ್ಲಿ ನೆಡೆಯಲಿರುವ ಕನ್ನಡ ವಿಕಿಪೀಡಿಯ ಸಮ್ಮಿಲನ ೯ ಕ್ಕೆ
ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಬೆಳಗ್ಗೆ ೧೦ ರಿಂದ ಸಂಜೆ ೫ರ ವರೆಗೆ ಕನ್ನಡ ವಿಕಿಪೀಡಿಯಕ್ಕೆ ಇನ್ನಷ್ಟು ಮಾಹಿತಿ ಸೇರಿಸುವುದು ಈ ಸಮ್ಮಿಲನದ ಮುಖ್ಯ ಉದ್ದೇಶ.