ಟೆಂಪ್ಲೇಟು:ಪ್ರಚಲಿತ
- ಡಿಸೆಂಬರ್ ೧೨: ವಿಶ್ವ ಚೆಸ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಭಾರತದ ಗುಕೇಶ್ ದೊಮ್ಮರಾಜು ಗೆಲುವು. ಈ ಮೂಲಕ ಅತಿ ಕಿರಿಯ ವಯಸ್ಸಿನ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ. [೧]
- ಡಿಸೆಂಬರ್ ೧೦: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ (ಚಿತ್ರಿತ) ವಿಧಿವಶ [೨]
- ಡಿಸೆಂಬರ್ ೦೯: ಭಾರತೀಯ ರಿಸರ್ವ್ ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ಸಂಜಯ್ ಮಲ್ಹೋತ್ರಾ ನೇಮಕ[೩]
- ಡಿಸೆಂಬರ್ ೦೯: ಕರ್ನಾಟಕ ವಿಧಾನಮಂಡಲ-ಡಿ. ೯ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ[೪]
- ಡಿಸೆಂಬರ್ ೦೮: ಜ. ೧೩ರಿಂದ ಫೆ. ೨೬ವರೆಗೆ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಮಹಾಕುಂಭಮೇಳ [೫]