ತಿಮೋತಿ ಡೊನಾಲ್ಡ್ "ಟಿಮ್" ಕುಕ್ ಅಮೆರಿಕನ್ ವ್ಯಾಪಾರ ಕಾರ್ಯನಿರ್ವಾಹಕ, ಕೈಗಾರಿಕೆ ಎಂಜಿನಿಯರ್ ಮತ್ತು ಡೆವೆಲಪರ್. ಕುಕ್ ಆಪಲ್ ಇಂಕ್ ಪ್ರಸ್ತುತ ಮತ್ತು ಏಳನೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಹಿಂದೆ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅದರ ಸಂಸ್ಥಾಪಕ ಸ್ಟೀವ್ ಜಾಬ್ಸ್ ಜೊತೆ ಕೆಲಸ ಮಾಡಿದ್ದಾರೆ.

ಟಿಮ್ ಕುಕ್
ಜನನ
ತಿಮೋತಿ ಡೊನಾಲ್ಡ್ ಕುಕ್

(1960-11-01) ೧ ನವೆಂಬರ್ ೧೯೬೦ (ವಯಸ್ಸು ೬೪)[]
ಶಿಕ್ಷಣ ಸಂಸ್ಥೆ
ಉದ್ಯೋಗದಾತ(ರು)ಐಬಿಎಂ (1982–1994)
ಇಂಟಲಿಜೆಂಟ್ ಎಲೆಕ್ಟ್ರಾನಿಕ್ಸ್
(1994–1998)
ಕಾಂಪ್ಯಾಕ್ (1998)
ಆಪಲ್ (1998–present)
Signature

ತಿಮೋತಿ ಡೊನಾಲ್ಡ್ ಟಿಮ್ ಕುಕ್ ಇವರು ನವೆಂಬರ್ ೧,೧೯೬೦ರಂದು ಜನಿಸಿದರು.ಇವರ ಹುಟ್ಟೂರು ಯುನೈಟೆಡ್ ಸ್ಟೇಟಿನಲ್ಲಿರುವ ಅಲಬಾಮದ ಮೊಬೈಲ್.ಇವರು ಯುನೈಟೆಡ್ ಸ್ಟೇಟಿನ ರಾಬರ್ಟ್ಸ್ ಡೇಲ್ ಎಂಬ ನಗರದಲ್ಲಿ ಬೆಳೆದರು.ಇವರ ತಂದೆ ಡೊನಾಲ್ಡ್ ಅವರು ನೌಕಾಂಗಣದಲ್ಲಿ ಸೇವೆ ಸಲ್ಲಿಸುತ್ತಿದ್ದರು.ಇವರ ತಾಯಿ ಗೆರಾಲ್ಡೈನ್ ಅವರು ಒಂದು ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದರು.

ವಿದ್ಯಾಭ್ಯಾಸ

ಬದಲಾಯಿಸಿ

ಕುಕ್ ಅವರು ತಮ್ಮ ಪ್ರೌಢ ಶಿಕ್ಷಣವನ್ನು ರಾಬರ್ಟ್ ಡೇಲ್ ಪ್ರೌಢ ಶಾಲೆಯಲ್ಲಿ ಮುಗಿಸಿದರು.ಇವರು ೧೯೮೨ರಂದು ಬ್ಯಾಚುಲರ್ ಆಫ್ ಇಂಜಿನಿಯರಿಂಗನ್ನು ಆಬರ್ನ್ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು.ಇವರು ೧೯೮೮ರಲ್ಲಿ ಮಾಸ್ಟರ್ ಆಫ್ ವ್ಯವಹಾರ ಆಡಳಿತವನ್ನು ಡ್ಯೂಕ್ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು.ಇವರು ಅಮೇರಿಕಾದ ವ್ಯವಹಾರ ಕಾರ್ಯನಿರ್ವಾಹಕ, ಕೈಗಾರಿಕೆಯ ಇಂಜಿನಿಯರ್ ಮತ್ತು ಅಭಿವ್ರುದ್ಡಿಗಾರನಾಗಿ ಕೆಲಸ ಮಾಡುತ್ತಿದ್ದರು.ಕುಕ್ ಅವರು ವಿಶ್ವವಿದ್ಯಾಲಯದಿಂದ ತೇರ್ಗಡೆಯಾದ ನಂತರ ಹನ್ನೆರಡು ವರ್ಷಗಳ ಕಾಲ ವೈಯಕ್ತಿಕ ಕಂಪ್ಯೂಟರ್ ವ್ಯವಹಾರದಲ್ಲಿ ಕೆಲಸಮಾಡಿದರು. ಇವರು ಎಲೆಕ್ಟ್ರಾನಿಕ್ ಕಂಪ್ಯೂಟರ್ ಮಾರಾಟ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.ನಂತರ ಆರು ತಿಂಗಳುಗಳ ಕಾಲ ಕಾಂಪ್ಯಾಕಿನಲ್ಲಿರುವ ಕಾರ್ಪೊರೇಟ್ ವಸ್ತುಗಳಿಗೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.ಸ್ಟೀವ್ ಜಾಬ್ಸ್ ಅವರು ೧೯೯೮ರಂದು ಟಿಮ್ ಕುಕ್ ಅವರಿಗೆ ಆಪಲ್ ಸಂಸ್ಥೆಯನ್ನು ಸೇರುವಂತೆ ಸಲಹೆ ನೀಡಿದರು. ಕುಕ್ ಅವರು ಸಹಾ ಸ್ಟೀವ್ ಜಾಬ್ಸ್ ಅವರನ್ನು ಭೇಟಿಯಾದ ನಂತರ ಆಪಲ್ ಸಂಸ್ಥೆಯನ್ನು ಸೇರಲು ನಿರ್ಧರಿಸಿದರು.ಕುಕ್ ಅವರ ಪ್ರಕಾರ ಆಪಲ್ ಸಂಸ್ಥೆಯು ಸ್ರುಜನಶೀಲ ಪ್ರತಿಭೆಯ ಕೆಲಸವನ್ನು ನೀಡುತ್ತದೆ. ಆದ್ದರಿಂದ ಇದು ತಮ್ಮ ಜೀವಮಾನದಲ್ಲಿ ದೊರೆತ ದೊಡ್ಡ ಅವಕಾಶ ಎಂದು ಕುಕ್ ಅವರು ಅಭಿಪ್ರಾಯ ಪಡುತ್ತಾರೆ.ಇವರ ಮೊದಲ ನಿಯೋಜನೆಯು ವಿಶ್ವಾದ್ಯಂತ ಕಾರ್ಯಾಚರಣೆಗಳ ಹಿರಿಯ ಉಪಾಧ್ಯಕ್ಷರಾಗಿರುವುದು.೨೦೧೨ನೆ ವರ್ಷದಲ್ಲಿ ಕುಕ್ ಅವರು ವಲ್ಡ್ ವೈಡ್ ಅಭಿವರ್ಧಕ ಸಮ್ಮೇಳನದಲ್ಲಿ ಪ್ರಧಾನ ನೀಡಿದರು.ಕುಕ್ ಅವರು ಕಾರ್ಖಾನೆಗಳು ಮತ್ತು ಗೋದಾಮುಗಳನ್ನು ಕಡಿಮೆ ದಾಸ್ತಾನುಗಳು ಇದ್ದ ಕಾರಣದಿಂದಾಗಿ ಮುಚ್ಚಿಸಿದರು. ನಂತರ ೨೦೦೫ನೇ ವರ್ಷದಲ್ಲಿ ಅಧಿಕ ಅವದಿಯ ವ್ಯವಹಾರದ ಫ್ಲಾಷ್ ಮೆಮೋರಿಯ ಮೇಲೆ ಬಂಡವಾಳ ಹೂಡಿಕೆ ಮಾಡಿದರು.ಈ ಹೂಡಿಕೆಯ ಮೂಲಕ ಐಫೋನ್ ಮತ್ತು ಐಪಾಡ್ ಭಾಗಗಳು ಸ್ಥಿರವಾಗಿ ಸರಬರಾಜಾಯಿತು.ಕುಕ್ ಅವರು ಆಪಲ್ ಸಂಸ್ಥೆಯ ಉತ್ಪಾದನೆಯ ವೆಚ್ಚ ಕಡಿಮೆಗೊಳಿಸಿ ಸಂಸ್ಥೆಯ ವಿನ್ಯಾಸ ಮತ್ತು ಮಾರುಕಟ್ಟೆಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಮೂಲಕ ಸಂಸ್ಥೆಯ ಲಾಭವನ್ನು ಅಧಿಕಗೊಳಿಸಿದರು. ಜನವರಿ ೨೦೦೭ರಂದು ಕುಕ್ ಅವರು ಸಂಸ್ಥೆಯ ಕಾರ್ಯಗಳಲ್ಲಿ ಮುಂದಾಳತ್ವವನ್ನು ವಹಿಸಿದರು.ಕುಕ್ ಅವರಿಗೆ ೨೦೦೯ರಲ್ಲಿ ಆಪಲ್ ಸಂಸ್ಥೆಯಲ್ಲಿನ ಮುಖ್ಯ ಕಾರ್ಯನಿರ್ವಾಹಕ ಹಂತದ ಕೆಲಸ ಲಭಿಸುತ್ತದೆ.೨೦೧೧ನೆಯ ವರ್ಷದಲ್ಲಿ ಆಪಲ್ ಸಂಸ್ಥೆಯ ನಿರ್ದೇಶಕರಾದ ಸ್ಟೀವ್ ಜಾಬ್ಸ್ ಅನಾರೋಗ್ಯದ ಕಾರಣದಿಂದಾಗಿ ರಜೆಯಲ್ಲಿದ್ದ ಸಂದರ್ಭದಲ್ಲಿ ಸಂಸ್ಥೆಯ ದಿನನಿತ್ಯ ಕೆಲಸದ ಪ್ರಮುಖ ನಿರ್ಧಾರಗಳನ್ನು ಮಾಡುವ ಜವಬ್ದಾರಿಯನ್ನು ಹೊಂದುತ್ತಾರೆ. ಕುಕ್ ರವರು ಪ್ರಸ್ತುತದಲ್ಲಿ ಆಪೆಲ್ ಸಂಘ ಸಂಸ್ಥೆಯ ಏಳನೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸ್ಟೀವ್ ಜಾಬ್ಸ್ ಅವರ ಅಡಿಯಲ್ಲಿ ಕೆಲಸಮಾಡುತ್ತಿದ್ದಾರೆ. ಕುಕ್ ಅವರು ೧೯೯೮ನೇ ವರ್ಷದಲ್ಲಿ ಆಪಲ್ ಸಂಸ್ಥೆಯಲ್ಲಿ ಹಿರಿಯ ಉಪಾಧ್ಯಕ್ಷ ಕೆಲಸಕ್ಕೆ ಸೇರಿದರು.ಆಗಸ್ಟ್ ೨೪,೨೦೧೧ರಂದು ಕುಕ್ ಅವರಿಗೆ ಆಪಲ್ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕ ಕೆಲಸ ದೊರೆಯಿತು. ಕುಕ್ ಅವರು ೨೦೧೪ರಲ್ಲಿ ಫಾರ್ಚ್ಯೂನ್ ೫೦೦ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾಗಿ ನೇಮಕರಾದರು. ಇವರು ನೈಕ್ ಸಂಸ್ಥೆಯ ನಿರ್ದೇಶಕ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.ಕುಕ್ ಅವರು ತಾವು ಹೊಂದಿದ್ದ ಫ಼ಾರ್ಚ್ಯೂನ್ ಕಂಪನಿಯ ಷೇರುಗಳನ್ನು ಚಾರಿಟಿಯವರಿಗೆ ಧಾನ ಮಾಡುವ ಯೋಜನೆಯನ್ನು ಘೋಷಿಸಿದರು.ಕುಕ್ ಅವರು ೨೦೧೬ನೆ ವರ್ಷದಲ್ಲಿ ಆಪಲ್ ಸಂಸ್ಥೆಯ ಒಂದು ಮಿಲಿಯನ್ ಷೇರುಗಳನ್ನು ಪಡೆದರು.


(ನವೆಂಬರ್ 1, 1960 ರಂದು ಜನನ) ಅಮೆರಿಕನ್ ವ್ಯಾಪಾರ ಕಾರ್ಯನಿರ್ವಾಹಕ, ಕೈಗಾರಿಕೆ ಎಂಜಿನಿಯರ್ ಮತ್ತು ಡೆವೆಲಪರ್. ಕುಕ್ ಆಪಲ್ ಇಂಕ್ ಪ್ರಸ್ತುತ ಮತ್ತು ಏಳನೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಹಿಂದೆ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ, ಅದರ ಸಂಸ್ಥಾಪಕ ಸ್ಟೀವ್ ಜಾಬ್ಸ್ ಹಂತದಲ್ಲಿದೆ. [4]

ಕುಕ್ ವಿಶ್ವಾದ್ಯಂತ ಕಾರ್ಯಾಚರಣೆಗಳ ಹಿರಿಯ ಉಪಾಧ್ಯಕ್ಷರಾಗಿ ಮಾರ್ಚ್ 1998 ರಲ್ಲಿ ಆಪಲ್ ಸೇರಿಸಲಾಯಿತು ಮತ್ತು ನಂತರ ವಿಶ್ವಾದ್ಯಂತ ಮಾರಾಟ ಮತ್ತು ಕಾರ್ಯಾಚರಣೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಕಾರ್ಯನಿರ್ವಹಿಸಿದರು. [5] ಅವರು ಆಗಸ್ಟ್ 24, 2011 ರಂದು ಮುಖ್ಯ ಕಾರ್ಯನಿರ್ವಾಹಕ ಮಾಡಲಾಯಿತು [6] ಮುಖ್ಯ ಕಾರ್ಯನಿರ್ವಾಹಕ ತಮ್ಮ ಅಧಿಕಾರಾವಧಿಯಲ್ಲಿ ಅವರು ಅಂತಾರಾಷ್ಟ್ರೀಯ ಮತ್ತು ದೇಶೀಯ ಕಣ್ಗಾವಲು, ಸೈಬರ್ ರಾಷ್ಟ್ರೀಯ ಮತ್ತು ವಿದೇಶದಲ್ಲಿ ಕಾರ್ಪೊರೇಟ್ ತೆರಿಗೆ, ಅಮೆರಿಕನ್ ಉತ್ಪಾದನೆ ಮತ್ತು ಪರಿಸರ ಸಂರಕ್ಷಣೆಯ ರಾಜಕೀಯ ಸುಧಾರಣೆಯ ಪ್ರತಿಪಾದಿಸಿದ.

2014 ರಲ್ಲಿ, ಕುಕ್ ನಗುಮುಖದಿಂದ ಒಂದು ಫಾರ್ಚ್ಯೂನ್ 500 ಕಂಪನಿಯ ಮೊದಲ ಮುಖ್ಯ ಕಾರ್ಯನಿರ್ವಾಹಕ ಸಾರ್ವಜನಿಕವಾಗಿ ಗುರುತಿಸಲು ಆಯಿತು. [7] ಕುಕ್ ಸಹ ನೈಕ್ ನಿರ್ದೇಶಕರ ಮಂಡಳಿಗಳು ಸೇವೆ ಸಲ್ಲಿಸುತ್ತಿದ್ದಾರೆ, ಇಂಕ್ [6] ಹಾಗೂ ನ್ಯಾಷನಲ್ ಫುಟ್ಬಾಲ್ ಫೌಂಡೇಶನ್. [8] ಆರಂಭಿಕ 2012 ರಲ್ಲಿ, ಅವರು ಒಂದು ಮಿಲಿಯನ್ ಷೇರುಗಳ ಪರಿಹಾರ, 2016 ಮತ್ತು 2021 ರಲ್ಲಿ ಸ್ವಾಮ್ಯ, ಆಪಲ್ನ ನಿರ್ದೇಶಕರ ಮಂಡಳಿ ಪಡೆದನು ಮತ್ತು ಮಾರ್ಚ್ 2015 ರಲ್ಲಿ, ಅವರು ಚಾರಿಟಿ ತನ್ನ ಸಂಪೂರ್ಣ ಸ್ಟಾಕ್ ಭವಿಷ್ಯ ದಾನ ಯೋಜನೆ ಹೇಳಿದರು.

ಉಲ್ಲೇಖಗಳು

ಬದಲಾಯಿಸಿ
  1. http://www.cultofmac.com/110498/who-is-apples-new-ceo-tim-cook-bio/ Brownlee, John (August 25, 2011)."Who Is Apple's New CEO Tim Cook?
  2. "DEF 14A". sec.gov.
  3. "Apple's Tim Cook leads different - Fortune". Fortune.