ಆ್ಯಪಲ್
(ಆಪಲ್ ಇಂದ ಪುನರ್ನಿರ್ದೇಶಿತ)
- ಸೇಬಿನ ಹಣ್ಣಿನ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ.
ಆಪಲ್, ಅಮೇರಿಕಾದ ಒಂದು ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿದೆ ಇದು ಗ್ರಾಹಕ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸಾಫ್ಟ್ವೇರ್, ಮತ್ತು ಆನ್ಲೈನ್ ಸೇವೆಗಳನ್ನು ಒದಗಿಸುತ್ತದೆ. ಇದರ ಪ್ರಧಾನ ಕಚೇರಿ ಕ್ಯಾಲಿಫೋರ್ನಿಯಾದ ಅಮೇರಿಕಾದ ಕ್ಯುಪರ್ಟಿನೋ ದಲ್ಲಿದೆ.
ಸ್ಥಾಪನೆ | ಏಪ್ರಿಲ್ ೧ ೧೯೭೬ (ಸಂಘಟನೆ ಜನವರಿ 3, 1977) |
---|---|
ಮುಖ್ಯ ಕಾರ್ಯಾಲಯ | ಕ್ಯಾಲಿಫೊರ್ನಿಯ, U.S. |
ಕಾರ್ಯಸ್ಥಳಗಳ ಸಂಖ್ಯೆ | 478 ಮಳಿಗೆಗಳು |
ವ್ಯಾಪ್ತಿ ಪ್ರದೇಶ | ವಿಶ್ವಾದ್ಯಂತ |
ಪ್ರಮುಖ ವ್ಯಕ್ತಿ(ಗಳು) | ರ್ಥರ್ ದ್. ಲೆವಿನ್ಸ್ವ್ನ್ (ಛೇರ್ಮನ್)[೧]] ಟಿಮ್ ಕುಕ್ (ಸಿಇಓ) |
ಉತ್ಪನ್ನ | |
ಆದಾಯ | US$ 156.508 billion (2012)[೨] |
ಆದಾಯ(ಕರ/ತೆರಿಗೆಗೆ ಮುನ್ನ) | US$ 55.241 billion (2012)[೨] |
ನಿವ್ವಳ ಆದಾಯ | US$ 41.733 billion (2012)[೨] |
ಒಟ್ಟು ಆಸ್ತಿ | US$ 176.064 billion (2012)[೨] |
ಒಟ್ಟು ಪಾಲು ಬಂಡವಾಳ | US$ 118.210 billion (2012)[೨] |
ಉದ್ಯೋಗಿಗಳು | 72,800 (2012)[೩] |
ಉಪಸಂಸ್ಥೆಗಳು | ಬ್ರಎಬರ್ನ್ ಕ್ಯಾಪಿಟಲ್ ಫೈಮಕೇರ್ ಇಂಕ್. ಅನೂಬಿತ್ |
ಜಾಲತಾಣ | Apple.com |
ಹಿನ್ನಲೆ
ಬದಲಾಯಿಸಿಏಪ್ರಿಲ್ 1976 ರಲ್ಲಿ ಸ್ಟೀವ್ ಜಾಬ್ಸ್, ಸ್ಟೀವ್ ವೋಜ್ನಿಯಾಕ್, ಮತ್ತು ರೋನಾಲ್ಡ್ ವೇಯ್ನ್ ರವರಿಂದ ಆಪಲ್ ಸ್ಥಾಪಿಸಲಾಯಿತು ಇದರ ಉದ್ದೇಶ ಕಂಪ್ಯೂಟರ್ಗಳ ಅಭಿವೃದ್ಧಿ ಮತ್ತು ಮಾರಾಟ ಮಾಡುವದಾಗಿತ್ತು . ಇದು ಜನವರಿ 1977 ರಲ್ಲಿ ಆಪಲ್ ಕಂಪ್ಯೂಟರ್, ಇಂಕ್ ಸಂಯೋಜಿಸಲ್ಪಟ್ಟಿತ್ತು, ಜನವರಿ 2007 ರಲ್ಲಿ ಆಪಲ್ ಇಂಕ್ ಎಂದು ಮರುನಾಮಕರಣ ಮಾಡಲಾಯಿತು.[೪]
ಉತ್ಪನ್ನಗಳು
ಬದಲಾಯಿಸಿ- ಐಫೋನ್ ಸ್ಮಾರ್ಟ್ ಫೋನ್,
- ಐಪ್ಯಾಡ್ ಟ್ಯಾಬ್ಲೆಟ್ ಕಂಪ್ಯೂಟರ್,
- ಮ್ಯಾಕ್ ವೈಯಕ್ತಿಕ ಕಂಪ್ಯೂಟರ್,
- ಐಪಾಡ್ ಪೋರ್ಟಬಲ್ ಮೀಡಿಯಾ ಪ್ಲೇಯರ್,
- ಆಪಲ್ ವಾಚ್ . .
- ಆಪಲ್ ಡಿಜಿಟಲ್ ಟಿವಿ ಮೀಡಿಯಾ ಪ್ಲೇಯರ್.
ಆಪಲ್ನ ಸಾಫ್ಟ್ವೇರ್, ಮ್ಯಾಕ್ ಓಸ್ ಮತ್ತು ಐಒಎಸ್
ಬದಲಾಯಿಸಿ- ಐಟ್ಯೂನ್ಸ್ ಮೀಡಿಯಾ ಪ್ಲೇಯರ್,
- ಸಫಾರಿ ವೆಬ್ ಬ್ರೌಸರ್, ಮತ್ತು
- ಐಲೈಫ್ ಮತ್ತು ಐವರ್ಕ್ .
- ಆನ್ಲೈನ್ ಸೇವೆಗಳು
- ಐಟ್ಯೂನ್ಸ್,
- ಐಒಎಸ್ ಆಪ್ ಸ್ಟೋರ್
- ಮ್ಯಾಕ್ ಆಪ್ ಸ್ಟೋರ್,
- ಆಪಲ್ ಸಂಗೀತ,
- ಐಕ್ಲೌಡ್
ಉಲ್ಲೇಖಗಳು
ಬದಲಾಯಿಸಿ- ↑ [http://apple.com/pr/bios/ Press Info Apple Leadership publisher Apple
- ↑ ೨.೦ ೨.೧ ೨.೨ ೨.೩ ೨.೪ "2012 Apple Form 10-K date October 31, 2012 accessdate November 4, 2012".
- ↑ Apple's 2012 Annual Report: More Employees, More Office Space, More Sales
- ↑ Apple Inc. finally joins ranks of the Dow's elite 30 stocks