ಜ್ಞಾನಯೋಗ ಇದು ಹಿಂದೂಧರ್ಮದಲ್ಲಿ ಹೇಳಲ್ಪಟ್ಟ ನಾಲ್ಕು ಯೋಗಗಳಲ್ಲಿ ಒಂದು. ಜ್ಞಾನಮಾರ್ಗ ಎಂದೂ ಕರೆಯಲಾಗುತ್ತದೆ. ಜ್ಞಾನ ಎಂದರೆ ವಿಚಾರ,ತಿಳುವಳಿಕೆ. ಜ್ಞಾನಯೋಗ ಎಂದರೆ ವಿಚಾರ, ವಿವೇಕಗಳ ಮೂಲಕ ಜೀವಾತ್ಮನು ಪ್ರಪಂಚದ ಬಂಧನಗಳಿಂದ ಮುಕ್ತನಾಗಿ ಪರಮಾತ್ಮನಲ್ಲಿ ಐಕ್ಯನಾಗುವುದು ಅಥವಾ ಮೋಕ್ಷ ಪಡೆಯುವುದು. ಬ್ರಹ್ಮವೊಂದೇ ಸತ್ಯ, ಉಳಿದುದೆಲ್ಲವೂ ಮಿಥ್ಯೆ ಎಂಬುದನ್ನು ವಿಚಾರದ ಮೂಲಕ, ವಿವೇಕದ ಮೂಲಕ ಜೀವನು ತಿಳಿದುಕೊಂಡು ಬ್ರಹ್ಮ ಸಾಕ್ಷಾತ್ಕಾರ ಪಡೆಯುವುದೇ ಜ್ಞಾನಯೋಗ.

ಸಾಧನೆಯ ಹಂತಗಳುಸಂಪಾದಿಸಿ

ಬಾಹ್ಯ ಸಂಪರ್ಕಗಳುಸಂಪಾದಿಸಿ

ಆಧಾರ ಗ್ರಂಥಗಳುಸಂಪಾದಿಸಿ

  1. ಹಿಂದೂ ಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್

ಇವನ್ನೂ ಓದಿಸಂಪಾದಿಸಿ