ಜೋನ್ ಆಫ್ ಆರ್ಕ್

ಜೋನ್ ಆಫ್ ಆರ್ಕ್ (ಜನವರಿ ೬, ೧೪೧೨ - ಮೇ ೩೦, ೧೪೩೧) (ಫ್ರೆಂಚ್‌ನಲ್ಲಿ Jeanne d'Arc, Jehanne la Pucelle, ಹಾಗೂ ಆರ್ಲಿಯನ್ಸ್‌ನ ಕೆಲಸಗಾತಿ ಫ್ರಾನ್ಸ್‌ನ ರಾಷ್ಟ್ರೀಯ ನಾಯಕಿ, ಕ್ಯಾಥೊಲಿಕ್ ಚರ್ಚ್‌ನ ಸಂತರಲ್ಲೊಬ್ಬಳು.ನೂರು ವರ್ಷಗಳ ಫ್ರೆಂಚ್ - ಇಂಗ್ಲಿಷ್ ಯುಧ್ಧದಲ್ಲಿ ಇವಳು ಫ್ರಾನ್ಸೀಸಿ ಸೈನ್ಯವನ್ನು ಇಂಗ್ಲೀಷರ ವಿರುಧ್ಧ ಮುನ್ನಡೆಸಿ ಕೊನೆಗೊಮ್ಮೆ ಇಂಗ್ಲೀಷರ ವಶಕ್ಕೆ ಸಿಕ್ಕಿ ಕೊಲ್ಲಲ್ಪಟ್ಟಳು.

೧೪೫೦ ರಿಂದ ೧೫೦೦ ರ ನಡುವೆ ರಚಿಸಿದ ಜೋನಳ ಚಿತ್ರ (Centre Historique des Archives Nationales, Paris, AE II 2490)

ಜೀವನಸಂಪಾದಿಸಿ

Jeanne d'Arc ಅಥವಾ Jehanne Darc ಡೊಮ್ರೆಮಿಯ ಕೃಷಿಕರ ಕುಟುಂಬದಲ್ಲಿ ಜನಿಸಿದಳು. ಡೊಮ್ರೆಮಿ ಈಗಿನ ಲೊರ್ರೈನ್‌ನಲ್ಲಿರುವ ಒಂದು ಹಳ್ಳಿ. ಆದರೆ ಹಿಂದಿನ ಕಾಲದಲ್ಲಿ ಬ್ಯಾರ್ರಿ ಡಚಿಯ ಒಂದು ಭಾಗವಾಗಿತ್ತು; ಆಂಗ್ಲ-ಬರ್ಗುಂಡಿಯವರಿಗೆ ವಿಧೇಯನಾದ ಡ್ಯೂಕ್‌ ಆಳ್ವಿಕೆಯ ಫ್ರಾನ್ಸ್‌ನ ಭಾಗವಾಗಿತ್ತು ಅದು.ಬಹುಪಾಲು ಭಿನ್ನಮತದಿಂದ ಛಿದ್ರವಾಗಿದ್ದ ಪ್ರಾನ್ಸ್, ಆಂಗ್ಲರಿಗೆ ಸಂಪತ್ತಾಯಿತು.

ಬಾಹ್ಯ ಸಂಪರ್ಕಗಳುಸಂಪಾದಿಸಿ