ಜೋನಾಥನ್ ಆರನ್
ಜೋನಾಥನ್ ಆರನ್ ಒಬ್ಬ ಅಮೇರಿಕನ್ ಕವಿ.
ಜೀವನ
ಬದಲಾಯಿಸಿಅವರು ಚಿಕಾಗೋ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಮತ್ತು ಯೇಲ್ ವಿಶ್ವವಿದ್ಯಲಯ ದಿ೦ದ ಪಿಎಚ್ಡಿ ಪದವಿಯನ್ನು ಪಡೆದಿದ್ದರೆ.
ಇವರ ಕೆಲಸಗಳು ದಿ ಪ್ಯಾರಿಸ್ ರಿವ್ಯೂ, ಪ್ಲೋಷರ್ಸ್, ದಿ ನ್ಯೂಯಾರ್ಕರ್, ದಿ ನ್ಯೂಯಾರ್ಕ್ ರಿವ್ಯೂ ಆಫ್ ಬುಕ್ಸ್, ದಿ ಲಂಡನ್ ರಿವ್ಯೂ ಆಫ್ ಬುಕ್ಸ್[೧], ದ ಬೋಸ್ಟನ್ ಗ್ಲೋಬ್ ಮತ್ತು ದಿ ಟೈಮ್ಸ್ ಲಿಟರರಿ ಸಪ್ಲಿಮೆಂಟ್ನಲ್ಲಿ ಪ್ರಕಟಗೊ೦ಡಿದೆ.[೨] ಆರನ್ ಮ್ಯಾಸಚೂಸೆಟ್ಸ್ನಲ್ಲಿ ಜನಿಸಿದರು. ಅವರು ಪ್ರಸ್ತುತ ಮ್ಯಾಸಚೂಸೆಟ್ಸ್ನ ಕೇಂಬ್ರಿಜ್ನಲ್ಲಿ ವಾಸಿಸುತ್ತಿದ್ದಾರೆ. ೧೯೮೮ ರಿಂದ, ಆರನ್ ಅವರು ಬರವಣಿಗೆ, ಸಾಹಿತ್ಯ ಮತ್ತು ಪ್ರಕಟಣೆ ವಿಭಾಗದಲ್ಲಿ ಎಮರ್ಸನ್ ಕಾಲೇಜಿನಲ್ಲಿ ಸಹಾಯಕ ಪ್ರೊಫೆಸರ್ ಆಗಿದ್ದರೆ.
ಪ್ರಶಸ್ತಿಗಳು
ಬದಲಾಯಿಸಿಅವರು ೧೯೭೫-೧೯೭೬ರ ಆಮಿ ಲೊವೆಲ್ ಕವನ ಪ್ರಯಾಣಿಕ ವಿದ್ಯಾರ್ಥಿವೇತನವನ್ನು ಪಡೆದರು. ಯಾದೋ, ಮ್ಯಾಕ್ಡೊವೆಲ್, ಮತ್ತು ಮ್ಯಾಸಚೂಸೆಟ್ಸ್ ಎಂಡೋಮೆಂಟ್ ಫಾರ್ ದಿ ಆರ್ಟ್ಸ್ಗಳಿಂದ ಫೆಲೋಷಿಪ್ಗಳನ್ನು ಒಳಗೊಂಡಂತೆ ಅವರ ಕೆಲಸವು ಹಲವು ಗೌರವಗಳನ್ನು ಪಡೆದಿದೆ. ಅವನ ಕವನಗಳು ಅತ್ಯುತ್ತಮ ಅಮೇರಿಕನ್ ಕವನದಲ್ಲಿ ಐದು ಬಾರಿ ಕಾಣಿಸಿಕೊಂಡವು.
ಕೃತಿಗಳು
ಬದಲಾಯಿಸಿ- ದಿ ಎಂಡ್ ಆಫ್ ಔಟ್ ಆಫ್ ದಿ ಪಾಸ್ಟ್
- ಆಕ್ಟಿಂಗ್ ಲೈಕ್ ಎ ಟ್ರೀ". ದಿ ನ್ಯೂಯಾರ್ಕರ್.
- ದಿ ವಾಯ್ಸ್ ಫ್ರಾಮ್ ಪ್ಯಾಕ್ಸೊಸ್".
ಕವನ ಪುಸ್ತಕಗಳು
ಬದಲಾಯಿಸಿ- ಜರ್ನಿ ಟು ಲಾಸ್ಟ್ ಸಿಟಿ .
- ಕಾರಿಡಾರ್.
- ಸೆಕೆ೦ಡ್ ಸೈಟ್.