ಜೋಡೋ ಕಾವಾಲ್ಕಾಂಟೀ

ಜೋಡೋ ಕಾವಾಲ್ಕಾಂಟೀ ( 1250 ಮತ್ತು 1259 ರ ಮಧ್ಯೆ – ಆಗಸ್ಟ್ 1300)[]) ಇಟಲಿಕವಿ. ಅತ್ಯುತ್ತಮ ಭಾವಗೀತೆಗಳನ್ನು ರಚಿಸಿದ್ದಾನೆ. ಹಲವಾರು ಪ್ರೇಮಗೀತೆಗಳನ್ನು ಬರೆದು, ತನ್ನ ತೀಕ್ಷ್ಣ ಬುದ್ಧಿಶಕ್ತಿಯಿಂದ ಸಮಕಾಲೀನ ಕವಿಯಾದ ಡಾಂಟೆಯ ಮೇಲೆ ಪರಿಣಾಮಕಾರಿಯಾದ ವರ್ಚಸ್ಸು ಬೀರಿದ್ದಾನೆ[]. ಮೊದಲು ಇವರಿಬ್ಬರಲ್ಲೂ ಗಾಢವಾದ ಸ್ನೇಹವಿದ್ದು ಕೊನೆಗೆ ಪರಸ್ವರ ದ್ವೇಷ ಬೆಳೆಯಿತನ್ನಲಾಗಿದೆ. ವರ್ಣೀಯ ಕಲಹದಲ್ಲಿ ಗಡೀಪಾರಾಗಿದ್ದ ಈತನನ್ನು ಸಾಯುವ ಮುನ್ನ ತೀವ್ರ ಕಾಯಿಲೆಯಿದ್ದಾಗ ವಾಪಸ್ಸು ಕರೆಸಿಕೊಳ್ಳಲಾಯಿತು. ಫ್ಲಾರೆನ್ಸಿನ ಮಲರಿಯದಲ್ಲಿ ಈತ ಮರಣಹೊಂದಿದ.

Rime di Guido Cavalcanti, 1813

ಉಲ್ಲೇಖಗಳು

ಬದಲಾಯಿಸಿ
  1. Sources are divided between 27, 28 and 29 August.
  2. http://www.britannica.com/EBchecked/topic/100502/Guido-Cavalcanti


ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: