ಜೋಗಯ್ಯ (ಚಲನಚಿತ್ರ)

ಕನ್ನಡ ಚಲನಚಿತ್ರ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

"ಜೋಗಯ್ಯ" ಶಿವರಾಜಕುಮಾರ್ ಅಭಿನಯದ ೧೦೦ ನೇ ಕನ್ನಡ ಚಲನಚಿತ್ರ. ಪ್ರೇಮ್ ನಿರ್ದೆಶಿಸಿ ರಕ್ಶಿತ ನಿರ್ಮಿಸಿರುವ ಚಲನಚಿತ್ರ ಆಗಸ್ಟ್ ೧೯ ೨೦೧೧ ರಂದು ಕರ್ನಾಟಕಾದ್ಯಾಂತ ಬಿಡುಗಡೆ ಗೊಂಡಿದೆ. ಈ ಚಿತ್ರದಲ್ಲಿ ೨ ಹಾಡುಗಳು ಮತ್ತು ೧ ಸಾಹಸ ದೃಶ್ಯವನ್ನು 3D ಇಂದ ರೂಪಿಸಲಾಗಿದೆ. ಈ ಚಿತ್ರದ "ಜೋಗಯ್ಯ" (title song) ಹಾಡಿನ ಚಿತ್ರಿಕರಣವನ್ನು ಹ್ರಿಶಿಕೇಶ ಹರಿದ್ವಾರಗಳಲ್ಲಿ ಚಿತ್ರಿಕರೀಸಲಾಗಿದೆ ಮತ್ತು ಅಗೂರಿಗಳ ಜೊತೆ ಶಿವಣ್ಣ ನವರ ನೃತ್ಯ ಮೆಚ್ಚುಗೆ ಗಳಿಸಿದೆ.

Jogayya
ಜೋಗಯ್ಯ
ನಿರ್ದೇಶನPrem
ನಿರ್ಮಾಪಕRakshita Prem
ಲೇಖಕPrem
ಪಾತ್ರವರ್ಗShivarajkumar
Sumit Kaur Atwal
ಸಂಗೀತV. Harikrishna
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 19 ಆಗಸ್ಟ್ 2011 (2011-08-19)
[]
ದೇಶIndia
ಭಾಷೆKannada
ಬಂಡವಾಳ22 crores[]
ಬಾಕ್ಸ್ ಆಫೀಸ್16 crores (Music, Satellite and Distribution Rights)[]
5.5 crores (first week screening)[]

ಉಲ್ಲೇಖಗಳು

ಬದಲಾಯಿಸಿ
  1. "Jogayya on August 19". Sify.com (2011-07-13). Retrieved on 2012-05-15.
  2. Shivanna's Jogayya releasing in 245 theaters. Entertainment.oneindia.in (2011-08-18). Retrieved on 2012-05-15.
  3. Shivaraj Kumar's Jogayya fetches 6 crores from its rights. Entertainment.oneindia.in (2011-08-16). Retrieved on 2012-05-15.
  4. Jogayya earns Rs 5.44 at Box Office in first week Archived 5 October 2011 ವೇಬ್ಯಾಕ್ ಮೆಷಿನ್ ನಲ್ಲಿ.