ಜೊಹನ್ನಾಸ್ ವಿ. ಜೆನ್ಸೆನ್
ಜೊಹನ್ನಾಸ್ ವಿ. ಜೆನ್ಸೆನ್(20 ಜನವರಿ 1873 – 25 ನವೆಂಬರ್ 1950)ಡೆನ್ಮಾರ್ಕ್ ದೇಶದ ಲೇಖಕ. ಇವರನ್ನು ೨೦ನೆಯ ಶತಮಾನದ ಶ್ರೇಷ್ಠ ಡಾನಿಶ್ ಲೇಖಕ ಎಂದು ಪರಿಗಣಿಸುತ್ತಾರೆ. ಇವರಿಗೆ ೧೯೪೪ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.ಇವರ ಸೋದರಿ ಥಿಟ್ ಜೆನ್ಸೆನ್ ಕೂಡಾ ಬರಹಗಾರ್ತಿಯಾಗಿದ್ದು ಪ್ರಾರಂಭದ ಸ್ತ್ರೀವಾದಿಗಳಲ್ಲಿ ಒಬ್ಬರು.
ಜೊಹನ್ನಾಸ್ ವಿ. ಜೆನ್ಸೆನ್ | |
---|---|
ಜನನ | Johannes Vilhelm Jensen ೨೦ ಜನವರಿ ೧೮೭೩ Farsø, Jutland, Denmark |
ಮರಣ | 25 November 1950 Østerbro, Copenhagen, Denmark | (aged 77)
ವೃತ್ತಿ | ಲೇಖಕ |
ರಾಷ್ಟ್ರೀಯತೆ | Danish |
ಪ್ರಮುಖ ಪ್ರಶಸ್ತಿ(ಗಳು) | Nobel Prize in Literature 1944 |
ಬಾಲ್ಯ
ಬದಲಾಯಿಸಿಇವರು ಡೆನ್ಮಾರ್ಕ್‍ನ ಒಂದು ಹಳ್ಳಿಯಲ್ಲಿ ಒಬ್ಬ ಪಶುವೈದ್ಯನ ಮಗನಾಗಿ ಜನಿಸಿದರು.[೧] ಅದೇ ಹಳ್ಳಿಯ ವಾತಾವರಣದಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು. ವೈದ್ಯಕೀಯ ಉನ್ನತ ವ್ಯಾಸಂಗಕ್ಕಾಗಿ ಇವರು ಕೊಪೆನ್‍ಹೇಗನ್ನ ವಿಶ್ವವಿದ್ಯಾಲಯಕ್ಕೆ ಸೇರಿದರು. ವಿದ್ಯಾಭ್ಯಾಸದ ಖರ್ಚಿಗೆ ಲೇಖಕರಾಗಿ ದುಡಿದರು.ಮೂರು ವರ್ಷ ವೈದ್ಯಕೀಯ ವ್ಯಾಸಂಗದ ಬಳಿಕ ವ್ಯಾಸಂಗವನ್ನು ತೊರೆದು ಪೂರ್ಣಕಾಲಿಕ ಲೇಖಕನಾಗಿ ಸಾಹಿತ್ಯಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟರು.
ಉಲ್ಲೇಖಗಳು
ಬದಲಾಯಿಸಿ- ↑ Jensen, Johannes V. (c. 1945). "Johannes V. Jensen – Autobiography". The Official Web Site of the Nobel Foundation. Sweden: Nobel Web AB. Archived from the original on 17 ಡಿಸೆಂಬರ್ 2012. Retrieved 24 November 2009.