ಜೈ ಹಿಂದ್

ಭಾರತದಲ್ಲಿ ದೇಶಭಕ್ತಿ ವ್ಯಕ್ತಪಡಿಸಲು ಬಳಸುವ ಸಂವಾದ

ಜೈ ಹಿಂದ್ ಹೆಚ್ಚು ಸಾಮಾನ್ಯವಾಗಿ ಭಾರತದಲ್ಲಿ ಭಾಷಣಗಳು ಮತ್ತು ಭಾರತದ ಬಗ್ಗೆ ದೇಶಭಕ್ತಿಗೆ ಸಂಬಂಧಿಸಿದ ಅಥವಾ ಉಲ್ಲೇಖಿಸುವ ಸಂವಹನಗಳಲ್ಲಿ ಬಳಸಲಾಗುವ ಒಂದು ವಂದನೆ, ಗುರಿನುಡಿ ಮತ್ತು ಕದನಘೋಷ. ಇದು ಸ್ಥೂಲವಾಗಿ "ಜಯ ಭಾರತ" ಅಥವಾ "ಭಾರತಕ್ಕೆ ಜಯವಾಗಲಿ" ಅಥವಾ "ಬಹುಕಾಲ ಬಾಳಲಿ ಭಾರತ" ಎಂದು ಭಾಷಾಂತರಿಸುತ್ತದೆ. ಈ ಪದವನ್ನು ಭಾರತ ಸ್ವಾತಂತ್ರ್ಯ ಚಳುವಳಿ ಮತ್ತು ಹಿಂದು-ಜರ್ಮನ್ ಪಿತೂರಿಚಂಪಕರಾಮನ್ ಪಿಳ್ಳೈ ಸೃಷ್ಟಿಸಿದರು ಎಂದು ಹೇಳಲಾಗಿದೆ.

ಭಾರತದ ಅಂಚೆಕಛೇರಿ ಹೊರತಂದ ಜೈ ಹಿಂದ್ ಸ್ಮರಣಾರ್ಥ ಅಂಚೆಚೀಟಿ
"https://kn.wikipedia.org/w/index.php?title=ಜೈ_ಹಿಂದ್&oldid=401317" ಇಂದ ಪಡೆಯಲ್ಪಟ್ಟಿದೆ