ಜುವಾನ್ ರಮೊನ್ ಜಿಮೆನೆಝ್
ಜುವಾನ್ ರಮೊನ್ ಜಿಮೆನೆಝ್ (23 ಡಿಸೆಂಬರ್ 1881 – 29 ಮೇ 1958) ಸ್ಪೇನ್ ದೇಶದ ಕವಿ ಮತ್ತು ಲೇಖಕ. ಇವರಿಗೆ ೧೯೫೬ನೇ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.ಪ್ರಶಸ್ತಿ ಘೋಷಣೆಯಲ್ಲಿ ಸ್ಪಾನಿಷ್ ಭಾಷೆಗೆ ಇವರ ಭಾವಗೀತಾತ್ಮಕ ಕಾವ್ಯವು ಉನ್ನತ ಸ್ಪೂರ್ತಿಯನ್ನೂ ಕಲಾತ್ಮಕ ಶುದ್ಧತೆಯನ್ನೂ ತಂದುಕೊಟ್ಟಿದೆ ಎಂದು ಕೊಂಡಾಡಿದ್ದಾರೆ.ಆಧುನಿಕ ಕಾವ್ಯಕ್ಕೆ ಫ್ರೆಂಚ್ ಸಾಹಿತ್ಯದ "ಶುದ್ಧ ಕಾವ್ಯ" ಕಲ್ಪನೆಯ ಪ್ರಮುಖ ಪ್ರತಿಪಾದಕರಾಗಿದ್ದು ಪ್ರಮುಖ ಕೊಡುಗೆ ನೀಡಿದ್ದಾರೆ.
ಜುವಾನ್ ರಮೊನ್ ಜಿಮೆನೆಝ್ | |
---|---|
ಜನನ | Juan Ramón Jiménez Mantecón ೨೪ ಡಿಸೆಂಬರ್ ೧೮೮೧ Moguer, Huelva, Andalucia, Spain |
ಮರಣ | 29 May 1958 San Juan, Puerto Rico | (aged 76)
ವೃತ್ತಿ | ಕವಿ |
ರಾಷ್ಟ್ರೀಯತೆ | ಸ್ಪಾನಿಷ್ |
ಪ್ರಕಾರ/ಶೈಲಿ | ಕವಿತೆ |
ಪ್ರಮುಖ ಪ್ರಶಸ್ತಿ(ಗಳು) | Nobel Prize in Literature 1956 |
ಬಾಳ ಸಂಗಾತಿ | Zenobia Camprubí |
ಪ್ರಭಾವಿತರು |