ಜಿ.ಎನ್.ಬಾಲಸುಬ್ರಹ್ಮಣ್ಯಂ
ಜಿ.ಎನ್.ಬಾಲಸುಬ್ರಹ್ಮಣ್ಯಂ (೬ ಜನವರಿ ೧೯೧೦-೧ ಮೇ ೧೯೬೫), ಕರ್ನಾಟಕ ಸಂಗೀತ ಪದ್ಧತಿಯ ಜನಪ್ರಿಯ ಗಾಯಕರಾಗಿದ್ದರು. ಇವರು "ಜಿ ಎನ್ ಬಿ" ಎಂದೇ ಖ್ಯಾತರಾಗಿದ್ದರು.ಇವರು ದೊಡ್ಡ ವಿದ್ವಾಂಸರಾಗಿದ್ದರಷ್ಟೇ ಅಲ್ಲದೆ ಪ್ರಯೋಗಶೀಲರಾಗಿ ಕರ್ನಾಟಕ ಸಂಗೀತವನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಿದರು. ಕರ್ನಾಟಕ ಪದ್ಧತಿಯ ಗಾಯಿಕೆಯಲ್ಲಿ "ಲಯ"ಕ್ಕೆ ಪ್ರಾಮುಖ್ಯತೆಯನ್ನು ನೀಡಿ "ಗಮಕ"ವನ್ನು ನಿಯಂತ್ರಿಸಿದ ಹೊಸ ಶೈಲಿಯನ್ನು ಅಭಿವೃದ್ಧಿಪಡಿಸಿದರು. ಇವರ ಶಿಷ್ಯರಲ್ಲಿ ಎಂ.ಎಲ್.ವಸಂತಕುಮಾರಿ,ಎಸ್.ಕಲ್ಯಾಣರಾಮನ್ ಮುಂತಾದವರು ಪ್ರಮುಖರು.ಇವರು ವಾಗ್ಗೇಯಕಾರರಾಗಿಯೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಜಿ.ಎನ್.ಬಾಲಸುಬ್ರಹ್ಮಣ್ಯಂ | |
---|---|
ಜನನ | ೬ ಜನವರಿ ೧೯೧೦ |
ಮೂಲಸ್ಥಳ | ಗುಡಲೂರು,ತಂಜಾವೂರು ಜಿಲ್ಲೆ |
ಮರಣ | 1 May 1965 ಮದರಾಸು, Madras State, India | (aged 55)
ಸಂಗೀತ ಶೈಲಿ | Carnatic music - Indian Classical Music |
ವೃತ್ತಿ | ಗಾಯಕ |
ಸಕ್ರಿಯ ವರ್ಷಗಳು | 1920–1965 |
ಉಲ್ಲೇಖಗಳು
ಬದಲಾಯಿಸಿಬಾಹ್ಯ ಸಂಪರ್ಕಗಳು
ಬದಲಾಯಿಸಿ- G. N. Balasubramaniam Archived 2009-01-21 ವೇಬ್ಯಾಕ್ ಮೆಷಿನ್ ನಲ್ಲಿ.
- G.N.B. Global Centenary Celebrations Archived 2010-12-23 ವೇಬ್ಯಾಕ್ ಮೆಷಿನ್ ನಲ್ಲಿ.