ಜಿಲೇಬಿ (೨೦೧೭ ಚಲನಚಿತ್ರ)

ಕನ್ನಡ ಚಲನಚಿತ್ರ

ಜಿಲೇಬಿ, ಶಂಕರ್ ಬರೆದು ನಿರ್ದೇಶಿಸಿ ನಿರ್ಮಿಸಿರುವ 2017ರ ಕನ್ನಡ ಭಾಷೆಯ ಚಿತ್ರ. ಮುಖ್ಯ ಪಾತ್ರಗಳಲ್ಲಿ ಪೂಜಾ ಗಾಂಧಿ, ಯಶಸ್, ವಿಜಯ್ ಚಂದೂರ್ ಮತ್ತು ನಾಗೇಂದ್ರ ನಟಿಸಿದ್ದಾರೆ. ಜೇಮ್ಸ್ ಆರ್ಕಿಟೆಕ್ಟ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಎಂ.ಆರ್.ಸೀನು ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.[][][]

ಜಿಲೇಬಿ
ಚಿತ್ರ:Jilebi (2017 film).jpg
Film poster
ನಿರ್ದೇಶನ'ಲಕ್ಕಿ' ಶಂಕರ್
ನಿರ್ಮಾಪಕ'ಲಕ್ಕಿ' ಶಂಕರ್
ಲೇಖಕ'ಲಕ್ಕಿ' ಶಂಕರ್
ಚಿತ್ರಕಥೆ'ಲಕ್ಕಿ' ಶಂಕರ್
ಕಥೆ'ಲಕ್ಕಿ' ಶಂಕರ್
ಪಾತ್ರವರ್ಗ
ಪೂಜಾ ಗಾಂಧಿ
ಯಶಸ್
ವಿಜಯ್ ಚಂದೂರ್
ನಾಗೇಂದ್ರ
ಸಂಗೀತಜೇಮ್ಸ್ ಆರ್ಕಿಟೆಕ್ಟ್
ಛಾಯಾಗ್ರಹಣಎಮ್. ಆರ್. ಸೀನು
ಸಂಕಲನಆರ್.ಡಿ.ರವಿ
ಸ್ಟುಡಿಯೋಶಿವಶಂಕರ್ ಫಿಲ್ಮ್ ಫ್ಯಾಕ್ಟರಿ
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • ಮಾರ್ಚ್ 3, 2017 (2017-03-03)
ಅವಧಿ120 ನಿಮಿಷಗಳು
ದೇಶಭಾರತ
ಭಾಷೆಕನ್ನಡ
ಬಂಡವಾಳಕೋಟಿ ಯುಎಸ್$೨,೨೨,೦೦೦)
ಬಾಕ್ಸ್ ಆಫೀಸ್ಕೋಟಿ ಯುಎಸ್$೬,೬೬,೦೦೦)[ಸೂಕ್ತ ಉಲ್ಲೇಖನ ಬೇಕು]

ಉಲ್ಲೇಖಗಳು

ಬದಲಾಯಿಸಿ
  1. "Jilebi » Cast & Crew". Filmibeat. Retrieved 13 February 2017.
  2. "Pooja Gandhi's new film Titled Jilebi". chitraloka.com. 29 June 2015. Archived from the original on 30 ಏಪ್ರಿಲ್ 2017. Retrieved 13 February 2017.
  3. "Pooja Gandhi promotes Jilebi in Majaabharatha". ibtimes.