ಲೆಫ್ಟಿನೆಂಟ್ ಜನರಲ್ ಜಿಎವಿ ರೆಡ್ಡಿ ಅವರು ಭಾರತೀಯ ಸೇನೆಯ ನಿವೃತ್ತ ಜನರಲ್ ಅಧಿಕಾರಿ. ಇವರು ಅತಿ ವಿಶಿಷ್ಟ ಸೇವಾ ಪದಕ, ಶೌರ್ಯ ಚಕ್ರ ಹಾಗೂ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ಅವರು ರಕ್ಷಣಾ ಗುಪ್ತಚರ ಸಂಸ್ಥೆಯ (ಭಾರತ) ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. [೧] [೨] [೩] [೪]


ಜಿಎವಿ ರೆಡ್ಡಿ

ಶಾಖೆಭಾರತೀಯ ಸೇನೆ
ಸೇವಾವಧಿ೯ ಮಾರ್ಚ್ ೧೯೮೬ - ೩೧ ಮಾರ್ಚ್ ೨೦೨೩
ಘಟಕ೯ ಜಾಟ್ ರೆಜಿಮೆಂಟ್
ಅಧೀನ ಕಮಾಂಡ್ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ, ಗಯಾ, IGAR ಪೂರ್ವ
ಪ್ರಶಸ್ತಿ(ಗಳು)ಅತಿ ವಿಶಿಷ್ಟ ಸೇವಾ ಪದಕ, ಶೌರ್ಯ ಚಕ್ರ, ವಿಶಿಷ್ಟ ಸೇವಾ ಪದಕ
ಕಲಿತ ವಿದ್ಯಾಲಯಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ, ಚೆನ್ನೈ
ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜ್, ವೆಲ್ಲಿಂಗ್ಟನ್

ಅವರು ಈ ಹಿಂದೆ ಗಯಾ ಅಧಿಕಾರಿಗಳ ತರಬೇತಿ ಅಕಾಡೆಮಿಯ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದ್ದರು. ರೆಡ್ಡಿ ಅವರು ಮೇಜರ್ ಜನರಲ್ ಆಗಿ, ಇನ್ಸ್ಪೆಕ್ಟರ್ ಜನರಲ್ ಅಸ್ಸಾಂ ರೈಫಲ್ಸ್ (ಈಸ್ಟ್) (ಐ. ಜಿ. ಎ. ಆರ್ ಈಸ್ಟ್) ಸಿಲ್ಚಾರ್ ನಲ್ಲಿದ್ದರು.[೫][೬][೭][೮][೯]

ಅವರು ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದು, ೧೯೮೬ ರ ಮಾರ್ಚ್ ೮ ರಂದು ಜಾಟ್ ರೆಜಿಮೆಂಟಲ್ಲಿ ನಿಯೋಜಿಸಲ್ಪಟ್ಟರು.

ಉಲ್ಲೇಖಗಳು ಬದಲಾಯಿಸಿ

  1. "लेफ्टिनेंट जनरल जीएवी रेड्डी को बनाया गया रक्षा खुफिया एजेंसी का नया प्रमुख, लेफ्टिनेंट जनरल केजेएस ढिल्लों की लेंगे जगह". TV9 Bharatvarsh (in ಹಿಂದಿ). 31 ಜನವರಿ 2022. Retrieved 2 ಫೆಬ್ರವರಿ 2022.
  2. "Lt Gen GAV Reddy, SC appointed as new head of Defence Intelligence Agency - Articles". ZEE5 (in ಇಂಗ್ಲಿಷ್). 31 ಜನವರಿ 2022. Retrieved 2 ಫೆಬ್ರವರಿ 2022.
  3. "लेफ्टनंट जनरल जीएवी रेड्डी देशाच्या संरक्षण गुप्तचर संस्थेचे नवे प्रमुख | Lt Gen GAV Reddy". eSakal - Marathi Newspaper (in ಮರಾಠಿ). Retrieved 2 ಫೆಬ್ರವರಿ 2022.
  4. BBIS (1 ಫೆಬ್ರವರಿ 2022). "Lt Gen GAV Reddy appointed as new chief of Defense Intelligence Agency, to replace Lt Gen KJS Dhillon". THE INDIA PRINT (in ಇಂಗ್ಲಿಷ್). Retrieved 2 ಫೆಬ್ರವರಿ 2022.
  5. "Lt Gen GAV Reddy takes over as Commandant of OTA Gaya". www.etvbharat.com. Retrieved 2 ಫೆಬ್ರವರಿ 2022.
  6. Negi, Pankaj (7 ಜನವರಿ 2021). "Lieutenant General GAV Reddy New Commandant of OTA Gaya". SSBCrackExams - India's No.1 Learning Platform For Defence Aspirants (in ಅಮೆರಿಕನ್ ಇಂಗ್ಲಿಷ್). Retrieved 2 ಫೆಬ್ರವರಿ 2022.
  7. "89 Gentlemen Cadets Pass Out from Officers Training Academy, Gaya – India Strategic" (in ಅಮೆರಿಕನ್ ಇಂಗ್ಲಿಷ್). Archived from the original on 3 ಫೆಬ್ರವರಿ 2022. Retrieved 2 ಫೆಬ್ರವರಿ 2022.
  8. Desk, Sentinel Digital (3 ನವೆಂಬರ್ 2018). "Major General GAV Reddy takes over as IGAR (EAST) in Silchar - Sentinelassam". The Sentinel Assam (in ಇಂಗ್ಲಿಷ್). Retrieved 2 ಫೆಬ್ರವರಿ 2022.
  9. Jayanta Gupta (28 ಜೂನ್ 2019). "Eastern Army commander visits Assam; Bangladesh delegation in Kolkata | India News - Times of India". The Times of India (in ಇಂಗ್ಲಿಷ್). Retrieved 2 ಫೆಬ್ರವರಿ 2022.