ಜನ ಮೆಚ್ಚಿದ ಮಗ (ಚಲನಚಿತ್ರ)
ಜನ ಮೆಚ್ಚಿದ ಮಗ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ಜನ ಮೆಚ್ಚಿದ ಮಗ (ಚಲನಚಿತ್ರ) | |
---|---|
ಜನ ಮೆಚ್ಚಿದ ಮಗ | |
ನಿರ್ದೇಶನ | ಬಿ.ಡಿ.ಶೇಷು |
ನಿರ್ಮಾಪಕ | ಪಿ.ರಮೇಶ್ |
ಪಾತ್ರವರ್ಗ | ಶ್ರೀಧರ್ ಚಂದ್ರಿಕ ಜಯಂತಿ, ಅಂಜಲಿ, ವಜ್ರಮುನಿ |
ಸಂಗೀತ | ಮನೋರಂಜನ್ ಪ್ರಭಾಕರ್ |
ಛಾಯಾಗ್ರಹಣ | ಎಸ್.ಮನೋಹರ್ |
ಬಿಡುಗಡೆಯಾಗಿದ್ದು | ೧೯೯೩ |
ಚಿತ್ರ ನಿರ್ಮಾಣ ಸಂಸ್ಥೆ | ಸಾಯಿ ಕ್ರಿಯೇಷನ್ಸ್ |