ಜನ್ಮರಹಸ್ಯ

ಕನ್ನಡದ ಒಂದು ಚಲನಚಿತ್ರ

ಜನ್ಮರಹಸ್ಯ, ಎಸ್.ಪಿ.ಎನ್.ಕೃಷ್ಣ ನಿರ್ದೇಶನ ಮತ್ತು ಶ್ರೀಕಾಂತ್ ನಹತಾ ನಿರ್ಮಾಣ ಮಾಡಿರುವ ೧೯೭೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಂ.ರಂಗರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್, ಅಶ್ವಥ್ ಮತ್ತು ಭಾರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಜನ್ಮರಹಸ್ಯ
ಜನ್ಮರಹಸ್ಯ
ನಿರ್ದೇಶನಎಸ್.ಪಿ.ಎನ್.ಕೃಷ್ಣ
ನಿರ್ಮಾಪಕಶ್ರೀಕಾಂತ್ ನಹತಾ
ಪಾತ್ರವರ್ಗರಾಜಕುಮಾರ್, ಭಾರತಿ, ಅಶ್ವಥ್, ದ್ವಾರಕೀಶ್, ದಿನೇಶ್
ಸಂಗೀತಎಂ.ರಂಗರಾವ್
ಛಾಯಾಗ್ರಹಣಆರ್.ಎನ್.ಕೆ.ಪ್ರಸಾದ್
ಬಿಡುಗಡೆಯಾಗಿದ್ದು೧೯೭೨
ಚಿತ್ರ ನಿರ್ಮಾಣ ಸಂಸ್ಥೆಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್‍ಪ್ರೈಸಸ್

ಪಾತ್ರವರ್ಗ ಬದಲಾಯಿಸಿ

  • ನಾಯಕ(ರು) = ರಾಜಕುಮಾರ್
  • ನಾಯಕಿ(ಯರು) = ಭಾರತಿ
  • ಅಶ್ವಥ್
  • ದ್ವಾರಕೀಶ್
  • ದಿನೇಶ್

ಉಲ್ಲೇಖಗಳು ಬದಲಾಯಿಸಿ



  1. http://chiloka.com/movie/janma-rahasya-1972
  2. https://kannadamoviesinfo.wordpress.com/2012/12/28/janma-rahasya-1972/