ಜನನ ನಿಯಂತ್ರಣ
ಟೆಂಪ್ಲೇಟು:Infobox interventions ಜನನ ನಿಯಂತ್ರಣ, ಇದನ್ನು ಗರ್ಭನಿರೋಧ ಮತ್ತು ಫಲವತ್ತತೆ ನಿಯಂತ್ರಣ ಎಂದು ಕೂಡ ಕರೆಯಲಾಗುತ್ತಿದ್ದು ಇವು ಗರ್ಭ ಧಾರಣೆ ತಪ್ಪಿಸಲು ಬಳಕೆ ಮಾಡುವ ವಿಧಾನಗಳು ಅಥವಾ ಸಾಧನಗಳಾಗಿವೆ.[೧] ಯೋಜನೆ ರೂಪಿಸುವಿಕೆಯು ಲಭ್ಯವಿದೆ ಮತ್ತು ಜನನ ನಿಯಂತ್ರಣದ ಬಳಕೆಯನ್ನು ಕುಟುಂಬ ನಿಯಂತ್ರಣ ಎಂದು ಕರೆಯಲಾಗುತ್ತದೆ.[೨][೩]
ಇತಿವೃತ್ತ
ಬದಲಾಯಿಸಿ- ಪ್ರಾಚೀನ ಕಾಲದಿಂದಲೂ ಜನನ ನಿಯಂತ್ರಣ ವಿಧಾನಗಳನ್ನು ಬಳಕೆ ಮಾಡಲಾಗುತ್ತಿದೆ. ಆದರೆ ಪರಿಣಾಮಕಾರಿ ಮತ್ತು ಸುರಕ್ಷಿತ ವಿಧಾನಗಳು 20ನೇ ಶತಮಾನದಲ್ಲಿ ಮಾತ್ರ ಲಭ್ಯವಾಗುತ್ತಿವೆ.[೪]
- ಕೆಲವು ಸಂಸ್ಕೃತಿಗಳು ಜನನ ನಿಯಂತ್ರಣಕ್ಕೆ ಪ್ರವೇಶವನ್ನು ಸೀಮಿತಗೊಳಿಸುತ್ತವೆ ಅಥವಾ ಪ್ರೋತ್ಸಾಹ ನೀಡುವುದಿಲ್ಲ. ಏಕೆಂದರೆ ಇದನ್ನು ಅವರು ನೈತಿಕವಾಗಿ, ಧಾರ್ಮಿಕವಾಗಿ ಅಥವಾ ರಾಜಕೀಯವಾಗಿ ಅನಪೇಕ್ಷಿತ ಎಂದು ಪರಿಗಣಿಸಲಾಗುತ್ತದೆ.[೪]
- ಜನನ ನಿಯಂತ್ರಣದ ಅತ್ಯಂತ ಪರಿಣಾಮಕಾರಿ ವಿಧಾನಗಳು ಎಂದರೆ ಸಂತಾನ ಶಕ್ತಿ ಹರಣಪುರುಷರಲ್ಲಿ ಸಂತಾನ ಶಕ್ತಿ ಹರಣ ಎಂದರೆ ಪುರುಷರಲ್ಲಿ ವ್ಯಾಸೆಕ್ಟಮಿ ಮತ್ತು ಮಹಿಳೆಯರಲ್ಲಿ ಟ್ಯೂಬಲ್ ಲಿಗೇಷನ್, ಗರ್ಭಾಶಯದೊಳಗಿನ ಸಾಧನಗಳು (ಐಯುಡಿಗಳು), ಮತ್ತುಗರ್ಭನಿರೋಧಕಗಳ ಇಂಪ್ಲಾಂಟ್ ಮತ್ತು ಇಂಪ್ಲಾಂಟುಗಳಮೂಲಕ ಗರ್ಭ ನಿರೋಧ.
- ಇದರ ನಂತರ ಹಾರ್ಮೋನ್ ಆಧರಿತ ವಿಧಾನಗಳು ಸಂಯೋಜಿತ ಮೌಖಿಕ ಗರ್ಭನಿರೋಧಕ ಮಾತ್ರೆಗರ್ಭನಿರೋಧಕ ಪ್ಯಾಚುಗಳು, ಯೋನಿಯ ಉಂಗುರಗಳು, ಹಾಗೂ ನೀಡಬಹುದಾದ ಗರ್ಭನಿರೋಧಕ ಚುಚ್ಚುಮದ್ದುಗಳು ಬರುತ್ತವೆ.
- ಕಡಿಮೆ ಪರಿಣಾಮಕಾರಿ ವಿಧಾನಗಳಲ್ಲಿ ದೈಹಿಕ ತಡೆಗಳಾದ ಕಾಂಡಂಗಳು, ವಪೆ (ಗರ್ಭನಿರೋಧಕ) ವಪೆಗಳು ಹಾಗೂ ಗರ್ಭನಿರೋಧಕ ಸ್ಪಾಂಜ್ ಜನನ ನಿಯಂತ್ರಣ ಸ್ಪಾಂಜುಗಳು ಮತ್ತುಫಲವತ್ತತೆಯ ಬಗ್ಗೆ ವಿಧಾನಗಳು ಬರುತ್ತವೆ. ಕಡಿಮೆ ಪರಿಣಾಮಕಾರಿ ವಿಧಾನಗಳು ಎಂದರೆ ವೀರ್ಯನಾಶಕಗಳು ಮತ್ತು ಹಿಂತೆಗೆದುಕೊಳ್ಳುವಿಕೆ ವಿಧಾನ,ವೀರ್ಯಸ್ಖಲನಕ್ಕೂ ಮೊದಲು ಹಿಂತೆಗೆದುಕೊಳ್ಳುವುದು.
ಸಂತಾನಶಕ್ತಿ ಹರಣವು ಅತ್ಯಂತ ಪರಿಣಾಮಕಾರಿಯಾದಾಗ ಅದನ್ನು ಸಾಮಾನ್ಯವಾಗಿ ಪೂರ್ವರೂಪಕ್ಕೆ ತರಲಾಗುವುದಿಲ್ಲ;
- ಬೇರೆಲ್ಲ ವಿಧಾನಗಳನ್ನೂ, ವಿಶೇಷವಾಗಿ ಅವುಗಳನ್ನು ನಿಲ್ಲಿಸಿದ ತಕ್ಷಣವೇ ಪೂರ್ವರೂಪಕ್ಕೆ ತರಲಾಗುವುದು.[೫]
- ಸುರಕ್ಷಿತ ಲೈಂಗಿಕತೆ, ಅಂದರೆ ಪುರುಷ ಅಥವಾ ಮಹಿಳಾ ಕಾಂಡಂಗಳ ಬಳಕೆ ಕೂಡ ಲೈಂಗಿಕವಾಗಿ ಹಬ್ಬುವ ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುವುದು.[೬][೭]
- ತುರ್ತುಸ್ಥಿತಿಯ ಗರ್ಭ ನಿರೋಧಕವು ಅಸುರಕ್ಷಿತ ಲೈಂಗಿಕತೆಯ ಕೆಲವು ದಿನಗಳಲ್ಲಿ ಗರ್ಭಧಾರಣೆಯನ್ನು ತಪ್ಪಿಸುವುದು.[೮]
- ಕೆಲವು ಜನರು ಲೈಂಗಿಕ ಕ್ರಿಯೆಯನ್ನುಆದರೆ ಕೇವಲ ಲೈಂಗಿಕ ಕ್ರಿಯೆ ನಡೆಸದಿರುವುದು - ಆದರೆ ಜನನ ನಿಯಂತ್ರಣದ ಕುರಿತು ಶಿಕ್ಷಣ ನೀಡದೇ ಕೇವಲ ಲೈಂಗಿಕ ಶಿಕ್ಷಣವೊಂದನ್ನೇ ನೀಡುವುದು ಪಾಲನೆ ಸಮಸ್ಯೆಯಿಂದಾಗಿ ಹದಿಹರೆಯದ ಗರ್ಭಧಾರಣೆ ಹೆಚ್ಚಿಸಬಹುದು.[೯][೧೦]
- ಹದಿಹರೆಯದವರ, ಗರ್ಭಧಾರಣೆಗಳು ಕಳಪೆ ಪರಿಣಾಮಗಳಿಂದಾಗಿ ಅಪಾಯದಲ್ಲಿರುತ್ತವೆ. ಸಮಗ್ರ ಲೈಂಗಿಕ ಶಿಕ್ಷಣ ಮತ್ತು ಜನನ ನಿಯಂತ್ರಣಕ್ಕೆ ಪ್ರವೇಶವು ಈ ವಯೋಮಾನದಲ್ಲಿ ಅನಪೇಕ್ಷಿತ ಗರ್ಭಧಾರಣೆಗಳ ದರವನ್ನು ಕಡಿಮೆ ಮಾಡುವುದು.[೧೧][೧೨]
- ಯುವಜನರು ಎಲ್ಲ ರೂಪದ ಜನನ ನಿಯಂತ್ರಣವನ್ನು ಬಳಕೆ ಮಾಡಬಹುದಾದರೂ ಇಂಪ್ಲಾಂಟುಗಳು, ಐಯುಡಿಗಳು, ಅಥವಾ ಯೋನಿಯ ಉಂಗುರಗಳು ಮುಂತಾದ [೧೩]ದೀರ್ಘಕಾಲ ಕೆಲಸ ಮಾಡಬಹುದಾದ ಮತ್ತು ಪೂರ್ವರೂಪಕ್ಕೆ ತರಬಹುದಾದ ಜನನ ನಿಯಂತ್ರಣ ವಿಧಾನಗಳು ಹದಿಹರೆಯದ ಗರ್ಭಧಾರಣೆಯ ದರಗಳನ್ನು ಕಡಿಮೆ ಮಾಡುವಲ್ಲಿ ನಿರ್ದಿಷ್ಟ ಪ್ರಯೋಜನ ಒದಗಿಸಬಲ್ಲವು.[೧೨] ಶಿಶುಜನನದ ಬಳಿಕ ವಿಶೇಷವಾಗಿ ಹಾಲುಣಿಸದಿರುವ ಮಹಿಳೆಯು ನಾಲ್ಕರಿಂದ ಆರು ವಾರಗಳಷ್ಟು ಕಡಿಮೆ ಅವಧಿಯಲ್ಲೇ ಗರ್ಭ ಧರಿಸಬಹುದು.
- ಜನನ ನಿಯಂತ್ರಣದ ಕೆಲವು ವಿಧಾನಗಳನ್ನು ಜನನದ ತಕ್ಷಣವೇ ಪ್ರಾರಂಭಿಸಬಹುದಾದರೆ ಇನ್ನು ಕೆಲವನ್ನು ಆರು ತಿಂಗಳುಗಳ ಕಾಲ ವಿಳಂಬ ಗೊಳಿಸುವುದು ಅಗತ್ಯ. ಎದೆ ಹಾಲುಣಿಸುತ್ತಿರುವ ಕೇವಲ ಪ್ರೊಜೆಸ್ಟಿನ್ ವಿಧಾನಗಳನ್ನು ಸಂಯೋಜಿತ ಮೌಖಿಕ ಜನನ ನಿಯಂತ್ರಣಗಳ ಬದಲು ಆಯ್ಕೆಮಾಡಬಹುದು.
- ಋತುಬಂಧಕ್ಕೆ ಒಳಗಾಗಿರುವ ಮಹಿಳೆಯರಿಗೆ ಕೊನೆಯ ಋತುಸ್ರಾವದ ನಂತರ ಒಂದು ವರ್ಷದ ಕಾಲ ಜನನ ನಿಯಂತ್ರಣವನ್ನು ಮುಂದುವರಿಸುವಂತೆ ಶಿಫಾರಸು ಮಾಡಲಾಗುತ್ತದೆ.[೧೩]
- ಗರ್ಭಧಾರಣೆಯನ್ನು ತಡೆಗಟ್ಟಲು ಬಯಸುವ ಸುಮಾರು 222 ಮಿಲಿಯನ್ ಮಹಿಳೆಯರು ಆಧುನಿಕ ಜನನ ನಿಯಂತ್ರಣ ವಿಧಾನವನ್ನು ಬಳಕೆ ಮಾಡುವುದಿಲ್ಲ.[೧೪][೧೫]
- ಅಭಿವೃದ್ಧಿಶೀಲ ದೇಶಗಳಲ್ಲಿನ ಜನನ ನಿಯಂತ್ರಣಗಳ ಬಳಕೆಯು ಗರ್ಭಧಾರಣೆಯ ಸಮಯದಲ್ಲಿ 40% (2008ರಲ್ಲಿ ಸುಮಾರು 270,000 ಸಾವುಗಳನ್ನು ತಪ್ಪಿಸಲಾಗಿದೆ) ಇಳಿಕೆ ಮಾಡಿವೆ ಹಾಗೂ ಜನನ ನಿಯಂತ್ರಣದ ಪೂರ್ಣ ಅಗತ್ಯಗಳನ್ನು ಪೂರೈಸಿದಲ್ಲಿ ಇದು 70% ಮಾತೃಮರಣಗಳನ್ನು ತಡೆಗಟ್ಟುವುದು.[೧೬][೧೭]
- ಗರ್ಭಧಾರಣೆಗಳ ನಡುವಿನ ಸಮಯವನ್ನು ದೀರ್ಘಗೊಳಿಸುವ ಮೂಲಕ ಜನನ ನಿಯಂತ್ರಣವು ವಯಸ್ಕ ಮಹಿಳೆಯರ ಶಿಶುಜನನ ಪರಿಣಾಮಗಳನ್ನು ಸುಧಾರಿಸಬಹುದು ಮತ್ತು ಅವರ ಮಕ್ಕಳ ಉಳಿವಿಗೆ ಸಹಾಯ ಮಾಡಬಹುದು.[೧೬]
- ಅಭಿವೃದ್ಧಿಶೀಲ ದೇಶಗಳಲ್ಲಿ ಮಹಿಳೆಯರ ಗಳಿಕೆಗಳು, ಸ್ವತ್ತುಗಳು, ದೇಹ ದ್ರವ್ಯರಾಶಿ ಸೂಚ್ಯಂಕತೂಕ ಮತ್ತು ಅವರ ಮಕ್ಕಳ ಶಾಲಾ ಕಲಿಕೆ ಮತ್ತು ಆರೋಗ್ಯಗಳು ಜನನ ನಿಯಂತ್ರಣಕ್ಕೆ ಹೆಚ್ಚಿನ ಪ್ರವೇಶ ನೀಡುವುದರೊಂದಿಗೆ ಸುಧಾರಿಸಬಹುದು.[೧೮]
- ಏಕೆಂದರೆ ಅವಲಂಬಿಸಿರುವ ಮಕ್ಕಳ ಸಂಖ್ಯೆ ಕಡಿಮೆಯಿರುವುದು, ಉದ್ಯೋಗದಲ್ಲಿ ಪಾಲ್ಗೊಳ್ಳುತ್ತಿರುವ ಹೆಚ್ಚಿನ ಮಹಿಳೆಯರು, ಹಾಗೂ ಕೊರತೆಯಿರುವ ಸಂಪನ್ಮೂಲಗಳ ಕಡಿಮೆ ಬಳಕೆಯಿಂದಾಗಿ ಜನನ ನಿಯಂತ್ರಣವು ಆರ್ಥಿಕ ಪ್ರಗತಿಯನ್ನು ಸುಧಾರಿಸುವುದು.[೧೮][೧೯]
ಉಲ್ಲೇಖಗಳು
ಬದಲಾಯಿಸಿ- ↑ "Definition of Birth control". MedicineNet. Archived from the original on 6 ಆಗಸ್ಟ್ 2012. Retrieved 9 August 2012.
- ↑ Oxford English Dictionary. Oxford University Press. June 2012.
- ↑ World Health Organization (WHO). "Family planning". Health topics. World Health Organization (WHO).
- ↑ ೪.೦ ೪.೧ Hanson, S.J.; Burke, Anne E. (21 December 2010). "Fertility control: contraception, sterilization, and abortion". In Hurt, K. Joseph; Guile, Matthew W.; Bienstock, Jessica L.; Fox, Harold E.; Wallach, Edward E. (eds.). The Johns Hopkins manual of gynecology and obstetrics (4th ed.). Philadelphia: Wolters Kluwer Health/Lippincott Williams & Wilkins. pp. 382–395. ISBN 978-1-60547-433-5.
- ↑ World Health Organization Department of Reproductive Health and Research (2011). fphandbook. org/sites/default/files/hb_english_2012.pdf Family planning: A global handbook for providers: Evidence-based guidance developed through worldwide collaboration (PDF) (Rev. and Updated ed.). Geneva, Switzerland: WHO and Center for Communication Programs. ISBN 978-0-9788563-7-3.
{{cite book}}
: Check|url=
value (help) - ↑ Taliaferro, L. A.; Sieving, R.; Brady, S. S.; Bearinger, L. H. (2011). "We have the evidence to enhance adolescent sexual and reproductive health--do we have the will?". Adolescent medicine: state of the art reviews. 22 (3): 521–543, xii. PMID 22423463.
- ↑ Chin, H. B.; Sipe, T. A.; Elder, R.; Mercer, S. L.; Chattopadhyay, S. K.; Jacob, V.; Wethington, H. R.; Kirby, D.; Elliston, D. B. (2012). "The Effectiveness of Group-Based Comprehensive Risk-Reduction and Abstinence Education Interventions to Prevent or Reduce the Risk of Adolescent Pregnancy, Human Immunodeficiency Virus, and Sexually Transmitted Infections". American Journal of Preventive Medicine. 42 (3): 272–294. doi:10.1016/j.amepre.2011.11.006. PMID 22341164.
- ↑ Gizzo, S; Fanelli, T; Di Gangi, S; Saccardi, C; Patrelli, TS; Zambon, A; Omar, A; D'Antona, D; Nardelli, GB (October 2012). "Nowadays which emergency contraception? Comparison between past and present: latest news in terms of clinical efficacy, side effects and contraindications". Gynecological endocrinology : the official journal of the International Society of Gynecological Endocrinology. 28 (10): 758–63. doi:10.3109/09513590.2012.662546. PMID 22390259.
- ↑ DiCenso A, Guyatt G, Willan A, Griffith L (June 2002). "Interventions to reduce unintended pregnancies among adolescents: systematic review of randomised controlled trials". BMJ. 324 (7351): 1426. doi:10.1136/bmj.324.7351.1426. PMC 115855. PMID 12065267.
{{cite journal}}
: CS1 maint: multiple names: authors list (link) - ↑ Duffy, K.; Lynch, D. A.; Santinelli, J. (2008). "Government Support for Abstinence-Only-Until-Marriage Education". Clinical Pharmacology & Therapeutics. 84 (6): 746–748. doi:10.1038/clpt.2008.188. PMID 18923389.
- ↑ Black, A. Y.; Fleming, N. A.; Rome, E. S. (2012). "Pregnancy in adolescents". Adolescent medicine: state of the art reviews. 23 (1): 123–138, xi. PMID 22764559.
- ↑ ೧೨.೦ ೧೨.೧ Rowan, S. P.; Someshwar, J.; Murray, P. (2012). "Contraception for primary care providers". Adolescent medicine: state of the art reviews. 23 (1): 95–110, x–xi. PMID 22764557.
- ↑ ೧೩.೦ ೧೩.೧ World Health Organization Department of Reproductive Health and Research (2011). Family planning: A global handbook for providers: Evidence-based guidance developed through worldwide collaboration (PDF) (Rev. and Updated ed.). Geneva, Switzerland: WHO and Center for Communication Programs. pp. 260–300. ISBN 978-0-9788563-7-3.
- ↑ "Costs and Benefits of Contraceptive Services: Estimates for 2012" (pdf). United Nations Population Fund. June 2012. p. 1.
- ↑ Carr, B.; Gates, M. F.; Mitchell, A.; Shah, R. (2012). "Giving women the power to plan their families". The Lancet. 380 (9837): 80–82. doi:10.1016/S0140-6736(12)60905-2. PMID 22784540.
- ↑ ೧೬.೦ ೧೬.೧ Cleland, J; Conde-Agudelo, A; Peterson, H; Ross, J; Tsui, A (Jul 14, 2012). "Contraception and health". Lancet. 380 (9837): 149–56. doi:10.1016/S0140-6736(12)60609-6. PMID 22784533.
- ↑ Ahmed, S.; Li, Q.; Liu, L.; Tsui, A. O. (2012). "Maternal deaths averted by contraceptive use: An analysis of 172 countries". The Lancet. 380 (9837): 111–125. doi:10.1016/S0140-6736(12)60478-4. PMID 22784531.
- ↑ ೧೮.೦ ೧೮.೧ Canning, D.; Schultz, T. P. (2012). "The economic consequences of reproductive health and family planning". The Lancet. 380 (9837): 165–171. doi:10.1016/S0140-6736(12)60827-7. PMID 22784535.
- ↑ Van Braeckel, D.; Temmerman, M.; Roelens, K.; Degomme, O. (2012). "Slowing population growth for wellbeing and development". The Lancet. 380 (9837): 84–85. doi:10.1016/S0140-6736(12)60902-7. PMID 22784542.