ಜಗ ಮೆಚ್ಚಿದ ಹುಡುಗ (ಚಲನಚಿತ್ರ)
ಕನ್ನಡ ಚಲನಚಿತ್ರ
ಜಗ ಮೆಚ್ಚಿದ ಹುಡುಗ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ಜಗ ಮೆಚ್ಚಿದ ಹುಡುಗ (ಚಲನಚಿತ್ರ) | |
---|---|
ಜಗ ಮೆಚ್ಚಿದ ಹುಡುಗ | |
ನಿರ್ದೇಶನ | ಭಾರ್ಗವ |
ನಿರ್ಮಾಪಕ | ಎಸ್.ಎ.ಶ್ರೀನಿವಾಸ್ |
ಪಾತ್ರವರ್ಗ | ಶಿವರಾಜಕುಮಾರ್ ಲಕ್ಷ್ಮಿ, ಪ್ರಭಾಕರ್, ಶ್ರೀನಾಥ್, ಗುರುದತ್ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಡಿ.ವಿ.ರಾಜಾರಾಂ |
ಬಿಡುಗಡೆಯಾಗಿದ್ದು | ೧೯೯೩ |
ಚಿತ್ರ ನಿರ್ಮಾಣ ಸಂಸ್ಥೆ | ಚೌಡೇಶ್ವರಿ ಆರ್ಟ್ಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |