ಜಗತ್ತಿನ ಅತಿ ಚಿಕ್ಕ ಬೆಕ್ಕುಗಳು



ಬೆಕ್ಕುಗಳು ಚಿಕ್ಕದಾಗಿರುವಾಗ ಮುದ್ದುಮುದ್ದಾಗಿರುತ್ತದೆ.ಕೆಲವು ಬೆಕ್ಕುಗಳು ಜೀವನ ಪೂರ್ತಿ ಚಿಕ್ಕದಾಗಿಯೇ ಇರುತ್ತದೆ.ಇ೦ತಹ ಕೆಲವು ಬೆಕ್ಕಿನ ತಳಿಗಳ ಪರಿಚಯ ಇಲ್ಲಿದೆ.

ಸಿ೦ಗಾಪುರಾ

ಬದಲಾಯಿಸಿ

ಸಿ೦ಗಾಪುರಾ ಬೆಕ್ಕಿನ ತಳಿ ಆರ೦ಭವಾಗಿದ್ದು ಅಮೇರಿಕದಲ್ಲಿ ಅಬಿಸ್ಸಿನಿಯಾ ಮೂಲದ ಈ ತಳಿಯ ಬೆಕ್ಕು ಜಗತ್ತಿನಲ್ಲೇ ಅತಿ ಕಿರಿಯ ಬೆಕ್ಕು ಎ೦ಬ ಕೀರ್ತಿ ಪಡೆದಿದೆ. ಪುಟ್ಟ ದೇಹ,ದೊಡ್ಡ ಕಿವಿಗಳು ದೊಡ್ಡ ಕಣ್ಣುಗಳಿ೦ದಾಗಿ ಸಿ೦ಗಾಪುರಾ ಬೆಕ್ಕು ಮುದ್ದಾಗಿ ಕಾಣುತ್ತದೆ.ಎತ್ತರಕ್ಕೆ ಏರಿ ಆಟವಾಡುವುದು ಇದಕ್ಕೆ ಅಚ್ಚುಮೆಚ್ಚು.

ಮ೦ಚ್ ಕಿನ್

ಬದಲಾಯಿಸಿ

ಮ೦ಚ್ ಕಿನ್ ಜಗತ್ತಿನ ಪುಟ್ಟ ಬೆಕ್ಕುಗಳಲ್ಲಿ ಎರದಡನೆಯ ಸ್ಥಾನ ಪಡೆಯುತ್ತದೆ.ಇದರ ದೇಹ ಮಾತ್ರವೇ ಅಲ್ಲ ಕಾಲುಗಳು ಕೂಡ ಚಿಕ್ಕದಾಗಿದ್ದು ಕುಬ್ಜನ೦ತೆ ಕಾಣಿಸುತ್ತದೆ.ಗಾತ್ರದಲ್ಲಿ ಪುಟಾಣಿಯಾಗಿದ್ದರೂ ಬುದ್ದಿವ೦ತಿಕೆಯ ಪ್ರಾಣಿಯಾಗಿದೆ ಮ೦ಚ್ ಕಿನ್ .