ಛೋಟಾ ನಾಗಪುರ್ ಪ್ರಸ್ಥಭೂಮಿ

(ಛೋಟಾ ನಾಗಪುರ್ ಇಂದ ಪುನರ್ನಿರ್ದೇಶಿತ)

ಛೋಟಾ ನಾಗಪುರ್ ಪ್ರಸ್ಥಭೂಮಿ (ಹಿಂದಿ:छोटा नागपुर पठार) ಭಾರತದ ಪೂರ್ವ ಭಾಗದಲ್ಲಿದ್ದು, ಜಾರ್ಖಂಡ್ ರಾಜ್ಯದ ಪ್ರಮುಖ ಭಾಗವನ್ನು ಮತ್ತು ಒಡಿಶಾ, ಪಶ್ಚಿಮ ಬಂಗಾಲ, ಬಿಹಾರ ಮತ್ತು ಛತ್ತೀಸ್‍ಘಡದ ಕೆಲವು ಭಾಗಗಳನ್ನು ಆವರಿಸಿದೆ. ಛೋಟಾ ನಾಗಪುರ್ ಪ್ರಸ್ಥಭೂಮಿ ಆವರಿಸಿರುವ ಪ್ರದೇಶ ಸುಮಾರು 65,000 square kilometres (25,000 sq mi).[]

ಉಲ್ಲೇಖಗಳು

ಬದಲಾಯಿಸಿ
  1. "Chhota Nagpur Plateau". mapsofindia. Archived from the original on 2009-09-17. Retrieved 2010-05-02.