೧೬ನೇ ಶತಮಾನದ ವೀರಶೈವ ಕವಿಯಾದ ಚೇರಮಾಂಕನು ಕ್ರಿ.ಶ. ೧೫೨೬ರಲ್ಲಿ ಶಿವಭಕ್ತ ಚೇರಮನನ್ನು ಕುರಿತಾದ ಬರೆದ ಕಾವ್ಯ. ಇದು ವಾರ್ದಿಕಷಟ್ಪದಿಯಲ್ಲಿದ್ದು ಕಡಿಮೆ ಸಂಸ್ಕೃತ ಮತ್ತು ಹೆಚ್ಚು ಕನ್ನಡ ಹೊಂದಿದೆ.

ಬಾಹ್ಯ ಕೊಂಡಿಗಳು

ಬದಲಾಯಿಸಿ

ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ "ಚೇರಮಾಂಕ ಕಾವ್ಯ"