ಚಿಲ್ಲಿ ಚಿಕನ್

ಆಹಾರ ಪದಾರ್ಥಗಳು ಚಿಕನ್

ಚಿಲ್ಲಿ ಚಿಕನ್ ಕೋಳಿಮಾಂಸದ ಒಂದು ಜನಪ್ರಿಯ ಇಂಡೊ-ಚೈನೀಸ್ ಖಾದ್ಯ. ಭಾರತದಲ್ಲಿ, ಇದು ವಿವಿಧ ಒಣ ಕೋಳಿಮಾಂಸ ತಯಾರಿಕೆಗಳನ್ನು ಒಳಗೊಳ್ಳಬಹುದು. ಈ ಖಾದ್ಯದಲ್ಲಿ ಮುಖ್ಯವಾಗಿ ಮೂಳೆರಹಿತ ಕೋಳಿಮಾಂಸವನ್ನು ಬಳಸಲಾಗುತ್ತದಾದರೂ, ಕೆಲವರು ಮೂಳೆಯಿರುವ ಕೋಳಿಮಾಂಸವನ್ನೂ ಬಳಸುವಂತೆ ಸಲಹೆ ನೀಡುತ್ತಾರೆ.[]


ಉಲ್ಲೇಖಗಳು

ಬದಲಾಯಿಸಿ