ಚಿರಂಜೀವಿ (ಚಲನಚಿತ್ರ ೧೯೭೬)

ಚಿರಂಜೀವಿ ಚಿತ್ರ ೧೯೭೬ ರಲ್ಲಿ ಮೂಡಿಬಂದಿತ್ತು . ಈ ಚಿತ್ರದ ನಿರ್ದೇಶನವನ್ನು ಎ.ಭೀಮಸಿಂಗ್‍ರವರು ಮಾಡಿದ್ದರು. ಈ ಚಿತ್ರದ ನಿರ್ಮಾಪಕ ಪ್ರನ್ಲಾಲ್ ವಿ. ಮೆಹ್ತಾ. ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಶ್ರೀನಾಥ್ , ಮಂಜುಳ ಬಿ.ಸರೋಜಾದೇವಿ , ಶಿವರಾಂ ರವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಸಂಗೀತವನ್ನು ವಿಜಯಭಾಸ್ಕರ್ ಮಾಡಿದ್ದಾರೆ. ಈ ಚಿತ್ರದ ಛಾಯಾಗ್ರಹಣವನ್ನು ಎನ್.ಜಿ.ರಾವ್ ಮಾಡಿದ್ದಾರೆ. ಈ ಚಿತ್ರವನ್ನು ನಿರ್ಮಾಣಿಸಿದ ಸಂಸ್ಥೆ ಜಯವಿಜಯ ಫಿಲಂಸ್.

ಚಿರಂಜೀವಿ (ಚಲನಚಿತ್ರ ೧೯೭೬)
ಚಿರಂಜೀವಿ
ನಿರ್ದೇಶನಎ.ಭೀಮಸಿಂಗ್
ನಿರ್ಮಾಪಕಪ್ರನ್ಲಾಲ್ ವಿ. ಮೆಹ್ತಾ
ಪಾತ್ರವರ್ಗಶ್ರೀನಾಥ್ ಮಂಜುಳ ಬಿ.ಸರೋಜಾದೇವಿ, ಶಿವರಾಂ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಎನ್.ಜಿ.ರಾವ್
ಬಿಡುಗಡೆಯಾಗಿದ್ದು೧೯೭೬
ಚಿತ್ರ ನಿರ್ಮಾಣ ಸಂಸ್ಥೆಜಯವಿಜಯ ಫಿಲಂಸ್