ಷಾರ್ಲೊಟ್ಟೆ'ಸ್ ವೆಬ್ (೧೯೭೩ರ ಚಲನಚಿತ್ರ)

ಷಾರ್ಲೊಟ್ಟೆ'ಸ್ ವೆಬ್ ೧೯೭೩ರ ಅಮೇರಿಕಾದ ಒಂದು ಆನಿಮೇಟಡ್ ಚಲನಚಿತ್ರ. ಈ ಚಿತ್ರವನ್ನು ಚಾರ್ಲ್ಸ್ ಎ ನಿಕೋಲ್ಸ್ ಮತ್ತು ಇವಾವೊ ಟಕಮೊಟೊ, ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಜೋಸೆಫ್ ಬಾರ್ಬೆರಾ ಮತ್ತುವಿಲಿಯಮ್ ಹಾನ್ನಾ.ಈ ಚಿತ್ರದಲ್ಲಿ ಬರುವ ಪಾತ್ರಗಳು ಡೆಬ್ಬಿ ರೆನಾಲ್ಡ್ಸ್, ಪಾಲ್ ಲಿಂಡೆ, ಹೆನ್ರಿ ಗಿಬ್ಸನ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಿಚರ್ಡ್ ಎಂ ಶೆರ್ಮನ್ ಮತ್ತು ರಾಬರ್ಟ್ ಬಿ ಶೆರ್ಮನ್.ಈ ಚಿತ್ರದ ಛಾಯಾಗ್ರಹಕರು ಡಿಕ್ ಬ್ಲಂಡ್ವೆಲ್,ರಾಲ್ಫ್ ಮಿಗ್ಲಿಯೋರಿ,ರಾಯ್ ವೇಡ್,ಡೆನ್ನಿಸ್ ವೀವರ್.ಈ ಚಿತ್ರದ ಸಂಕಲನಕಾರರು ಲ್ಯಾರಿ ಸಿ ಕೋವನ್,ಪ್ಯಾಟ್ ಫೋಲೆ. ಈ ಚಿತ್ರವು $೨.೪ ಮಿಲಿಯನ್ ಹಣವನ್ನು ಸಂಗ್ರಹಿಸಿತು.

ಷಾರ್ಲೊಟ್ಟೆ'ಸ್ ವೆಬ್
ನಿರ್ದೇಶನ
  • ಚಾರ್ಲ್ಸ್ ಎ ನಿಕೋಲ್ಸ
  • ಇವಾವೊ ಟಕಮೊಟೊ
ನಿರ್ಮಾಪಕ
  • ಜೋಸೆಫ್ ಬಾರ್ಬೆರಾ
  • ವಿಲಿಯಮ್ ಹಾನ್ನಾ
ಕಥೆEarl Hamner Jr.
ಆಧಾರಷಾರ್ಲೊಟ್ಟೆ'ಸ್ ವೆಬ್ 
by E. B. ಶ್ವೇತ
ಸಂಭಾಷಣೆRex Allen
ಪಾತ್ರವರ್ಗ
  • ಡೆಬ್ಬಿ ರೆನಾಲ್ಡ್ಸ್
  • ಪಾಲ್ ಲಿಂಡೆ
  • ಹೆನ್ರಿ ಗಿಬ್ಸನ್
ಸಂಗೀತIrwin Kostal
ಛಾಯಾಗ್ರಹಣ
  • ಡಿಕ್ ಬ್ಲಂಡ್ವೆಲ್
  • ರಾಲ್ಫ್ ಮಿಗ್ಲಿಯೋರಿ
  • ರಾಯ್ ವೇಡ್
  • ಡೆನ್ನಿಸ್ ವೀವರ್
ಸಂಕಲನ
  • ಲ್ಯಾರಿ ಸಿ ಕೋವನ್
  • ಪ್ಯಾಟ್ ಫೋಲೆ
ಸ್ಟುಡಿಯೋ
ವಿತರಕರುParamount Pictures
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೯".
  • ಫೆಬ್ರವರಿ 22, 1973 (1973-02-22) (Premiere-New York City)
  • ಮಾರ್ಚ್ 1, 1973 (1973-03-01) (United States)
ಅವಧಿ೯೪ ನಿಮಿಷಗಳು
ದೇಶಅಮೆರಿಕ ಸಂಯುಕ್ತ ಸಂಸ್ಥಾನ
ಭಾಷೆಇಂಗ್ಲಿಷ್
ಬಾಕ್ಸ್ ಆಫೀಸ್$೨.೪ ಮಿಲಿಯನ್(rentals)[]

ಉಲ್ಲೇಖಗಳು

ಬದಲಾಯಿಸಿ
  1. "Big Rental Films of 1973", Variety, January 9, 1974, pg 19.


ಶರಣರ ಮಹಾತ್ಮರ-ಮಹಾನ್ ವ್ಯಕ್ತಿಗಳ ತತ್ವಗಳನ್ನ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಹೋಗುವವನೆ ನಿಜವಾದ ದೇಶಪ್ರೇಮಿ....

          -ಬಸವ.ವಿನಯ್(VP)

ಬಾಹ್ಯ ಸಂಪರ್ಕಗಳು

ಬದಲಾಯಿಸಿ