ಪುಟದ ಉದ್ದೇಶ

ಬದಲಾಯಿಸಿ

ಈ ಪುಟದ ಉದ್ದೇಶ ಏನೆಂದರೆ ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ ಪುಟಕ್ಕೆ ಪುನರ್ ನಿರ್ದೇಶನ ಮಾಡುವುದು. ಕನ್ನಡ ವಿಕಿಪೀಡಿಯಾದ ಸಾವಿರಾರು ಪುಟಗಳ ಉಲ್ಲೇಖಗಳು ಪುಸ್ತಕಗಳ ಐ.ಎಸ್.ಬಿ.ಎನ್ ಸಂಖ್ಯೆಯನ್ನು ನೀಡಿವೆ. ಆದರೆ ಅದು ಕೆಂಪು ಕೊಂಡಿಗಳಾಗಿ ಕಾಣಿಸಿಕೊಂಡು, ಈ ಪುಟಕ್ಕೆ ತೋರಿಸುತ್ತಿದ್ದವು. ಉಲ್ಲೇಖಗಳ ಟೆಂಪ್ಲೇಟನ್ನು ಬದಲಾವಣೆ ಮಾಡಲು ಆಗದ ಕಾರಣ ಈ ಪುಟದಿಂದ ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ ಪುಟಕ್ಕೆ ಪುನರ್ ನಿರ್ದೇಶನ ಮಾಡುತ್ತಿದ್ದೇನೆ. ಇದರಿಂದ ಸಾವಿರಾರು ಪುಟಗಳಲ್ಲಿರುವ ಕೆಂಪು ಕೊಂಡಿಗಳು ಹೋಗಿ, ಕನ್ನಡ ವಿಕಿಪೀಡಿಯಾದಲ್ಲಿ ಆಗಲೇ ಇರುವ ಸಂಬಂಧಿತ ಪುಟಕ್ಕೆ ಹೋಗುವಂತಾಗುತ್ತದೆ. AVSmalnad77 ಚರ್ಚಿಸಿ ೦೭:೧೪, ೮ ಡಿಸೆಂಬರ್ ೨೦೨೦ (UTC)

Return to "ISBN (identifier)" page.