ಚರ್ಚೆಪುಟ:ಹೋಲೋಕಾಸ್ಟ್

There are no discussions on this page.

ಲೇಖನದ ಹೆಸರು ಮತ್ತು ಅದರಲ್ಲಿರುವ ಮಾಹಿತಿಗೂ ಹೊಂದಿಕೆ ಯಾಗುತ್ತಿಲ್ಲ.ಪರೀಕ್ಷಿಸಿSangappadyamani (ಚರ್ಚೆ) ೦೮:೪೧, ೧೭ ಸೆಪ್ಟೆಂಬರ್ ೨೦೧೭ (UTC)

ಲೇಖನವನ್ನು ಯಹೂದಿ ಹತ್ಯಾಕಾಂಡ ಎಂದು ಹೆಸರಿಸುವುದು ಹೆಚ್ಚು ಸೂಕ್ತ. 117.192.203.63 ೧೨:೧೯, ೧೭ ಸೆಪ್ಟೆಂಬರ್ ೨೦೧೭ (UTC)
’ಯಹೂದಿ ಹತ್ಯಾಕಾಂಡ’ ಅಥವಾ ’ಯಹೂದಿ ಜನಾಂಗೀಯ ಹತ್ಯಾಕಾಂಡ’ ಎಂಬ ಹೆಸರು ಸೂಕ್ತವೆನಿಸುತ್ತಿದೆ. ಶೀರ್ಷಿಕೆಯ ಪಕ್ಕದಲ್ಲಿ ಆವರಣದಲ್ಲಿ ’ಹೋಲೋಕಾಸ್ಟ್’ ಎಂದು ನಮೂದಿಸಬಹುದು. ಏಕೆಂದರೆ ಅದೇ ಹೆಸರು ಹೆಚ್ಚು ಪ್ರಚಲಿತವಾಗಿದೆ ಮತ್ತು ಕುಖ್ಯಾತಿ ಗಳಿಸಿದೆ --Vikashegde (ಚರ್ಚೆ) ೧೩:೫೪, ೧೭ ಸೆಪ್ಟೆಂಬರ್ ೨೦೧೭ (UTC)
ನಾನು ವಿಕಿಪೀಡಿಯ:ಅಗತ್ಯ ಲೇಖನಗಳು ಪುಟದಿಂದ ಆಯ್ದುಕೊಂಡೆ. ಇತಿಹಾಸದಲ್ಲಿ ಇನ್ನೂ ಹಲವು ಸಾಮೂಹಿಕ "ನಾಶ"ದ ಘಟನೆಗಳು ನಡೆದಿದ್ದು ಇದನ್ನು "ಹೋಲೋಕಾಸ್ಟ್" ಎಂದು ಕರೆಯುವುದೇ ಸೂಕ್ತ ಎಂದು ನನ್ನ ಅನಿಸಿಕೆ. ಗುರುಪಾದ್ ಹೆಗಡೆ ಮುಂಡಿಗೇಸರ (ಚರ್ಚೆ) ೦೫:೩೧, ೧೮ ಸೆಪ್ಟೆಂಬರ್ ೨೦೧೭ (UTC)
Return to "ಹೋಲೋಕಾಸ್ಟ್" page.