ಚರ್ಚೆಪುಟ:ಹೊಸ ಆರ್ಥಿಕ ನೀತಿ ೧೯೯೧
Latest comment: ೧೧ ಗಂಟೆಗಳ ಹಿಂದೆ by 2401:4900:26D1:C527:6471:5FFF:FEC2:5671 in topic ಹೊಸ ಆರ್ಥಿಕ ನಿತಿ ಪೀಠಿಕೆ ಅರ್ಥ ಉಪಸಂಹಾರ
ಭಾಷಾ ಶುದ್ಧತೆ ಬಗೆಗೆ
ಬದಲಾಯಿಸಿಶ್ರೀ ಸ್ಟಾಲಿನ್ ಡೇವಿಡ್ ರವರೇ, ನಿಮ್ಮ ಈ ಲೇಖನದಲ್ಲಿ ತುಂಬಾ ಭಾಷಾತಪ್ಪುಗಳಿವೆ. ಅನೇಕ ವಾಕ್ಯಗಳು ತಪ್ಪಾಗಿ ಜೋಡಿಸಿರುವುದರಿಂದ ಅರ್ಥವೇ ಆಗುವುದಿಲ್ಲ. ಅದರಿಂದ ಏನು ಪ್ರಯೋಜನ? ಅಧೀರರಾಗಬೇಡಿ. ಅದು ತತ್ರಾಂಶ-ಅನುವಾದವಾಗಿದ್ದರೆ ಮತ್ತೊಮ್ಮೆ ಓದಿ ಸರಿಪಡಿಸಿ. ಅಗತ್ಯವಾದರೆ ಸ್ನೇಹಿತರ ಸಹಾಯ ಪಡೆಯಿರಿ. ತಮ್ಮವ /Bschandrasgr (ಚರ್ಚೆ) ೦೭:೨೯, ೧೧ ಜನವರಿ ೨೦೧೬ (UTC)
ನಿಮ್ಮ ಹೊಸ ಆರ್ಥಿಕ ನೀತಿ ಲೇಖನವನ್ನು ಓದಿದೆ. ನೀವು ತೆಗೆದುಕೊಂಡಿರುವ ವಿಷಯ ಆಕರ್ಷಣೀಯವಾಗಿದೆ ಆದರೆ ನೀವು ಬಳಸಿರುವ ವ್ಯಾಕರಣ ಹಾಗೂ ವಾಕ್ಯಗಳ ಜೋಡಣೆ ಸರಿಪಡಿಸಿದರೆ ಈ ಲೇಖನವು ಉತ್ತಮವಾಗಿ ಬರುತ್ತಿತ್ತು. ನಿಮ್ಮ ಲೇಖನದ ಚಿತ್ರಗಳು ಹಾಗು ನೀವು ಕೊಟ್ಟಿರುವ ಉಲ್ಲೇಖಗಳು ಉಪಕಾರಿಯಾಗಿವೆ.--Bickykurian (ಚರ್ಚೆ) ೦೬:೦೫, ೧೬ ಜನವರಿ ೨೦೧೬ (UTC)
ಹೊಸ ಆರ್ಥಿಕ ನಿತಿ ಪೀಠಿಕೆ ಅರ್ಥ ಉಪಸಂಹಾರ
ಬದಲಾಯಿಸಿಹೊಸ ಆರ್ಥಿಕ ನೀತಿ ಪೀಠಿಕೆ ಅರ್ಥ ಉಪಸಂಹಾರ 2401:4900:26D1:C527:6471:5FFF:FEC2:5671 ೧೭:೩೮, ೨೩ ನವೆಂಬರ್ ೨೦೨೪ (IST)