ಚರ್ಚೆಪುಟ:ಹೆಚ್.ಡಿ.ದೇವೇಗೌಡ

Why are his initials in English pronounciation. Is this a new standard practice. SHould it not be ಹ. ದೊ. ? — ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು 62.49.4.39 (ಚರ್ಚೆಸಂಪಾದನೆಗಳು)

This has always been the standard practice. H.D.Devegowda is what he is more widely known as. People who use their kannada initials more commonly - eg. ಹಾ.ಮಾ.ನಾಯಕ have their articles under that name. ಶುಶ್ರುತ \ಮಾತು \ಕತೆ ೦೭:೧೨, ೧೦ October ೨೦೦೭ (UTC)
ಇಂಗ್ಲಿಸಷ್ನಲ್ಲಿ 'H' ಅಕ್ಷರಕ್ಕೆ 'ಎಚ್' ಎಂದು ಹೇಳುತ್ತಾರೆ. ಆದರೆ ಕೆಲವರು 'ಹೆಚ್' ಎಂದೂ ಹೇಳುತ್ತಾರೆ. ಪುಟದ ಹೆಸರಿನಲ್ಲಿ initials ಹಾಕಿದರೆ ಈ ತರಹದ ಸಮಸ್ಯೆ ಬರುವುದು ಸಹಜ. ಇದಕ್ಕೇನು ಉಪಾಯ? ಜಿಜ್ಞ್ಯಾಸಾ ೦೫:೩೨, ೨೫ ಏಪ್ರಿಲ್ ೨೦೦೮ (UTC)

ಎಲ್ಲಾ ಕನ್ನಡೇತರ ನಾಮಪದಗಳಲ್ಲಿ ಈ ತೊಂದರೆಗಳು ಸಹಜ. Redirectಗಳ ಸೃಷ್ಟಿ ಈ ತೊಂದರೆಯನ್ನು ಸಾಕಷ್ಟು ಕಡಿಮೆ ಮಾಡುತ್ತದೆ. ಶುಶ್ರುತ \ಮಾತು \ಕತೆ ೧೪:೩೫, ೨೫ ಏಪ್ರಿಲ್ ೨೦೦೮ (UTC)

Return to "ಹೆಚ್.ಡಿ.ದೇವೇಗೌಡ" page.