ಚರ್ಚೆಪುಟ:ಹಾಸನ ಜಿಲ್ಲೆ

ಶ್ರವಣಬೆಳಗೊಳದಲ್ಲಿ ಚಾವುಂಡರಾಯ ಕೆತ್ತಿಸಿದ 58ಅಡಿ ಎತ್ತರದ ಏಕಶೀಲಾ ಬಾಹುಬಲಿ ಪ್ರತಿನಿಧಿ ಇರುತ್ತದೆ.ಸುಮಾರು 12 ವರ್ಷಗಳಿಗೊಮ್ಮೆ ಮಹಾಮಸ್ತಕಾಬಿಷೇಕವನ್ನು ನೇರವರಿಸಲಾಗುತ್ತದೆ.ಗೊಮ್ಮೇಶ್ವರನು ಆದಿತಿರ್ಥಾಂಕನಾದ ವೃಷಭನಾಥನ ಕಿರಿಯ ಮಗ ವೃಷಭನಾಥನಿಗೆ ಸುನಂದಾ ಮತ್ತು ನಂದಾ ಎಂಬ ಇಬ್ಬರು ಪತ್ನಿಯರು ವೃಷಭನಾಥನಿಗೆ 101 ಮಕ್ಕಳು ಅದರಲ್ಲಿ ಸುನಂದೇಯ ಮಗನೆ ಬಾಹುಬಲಿ.

Return to "ಹಾಸನ ಜಿಲ್ಲೆ" page.