ಚರ್ಚೆಪುಟ:ಸೃಷ್ಟಿ ಮತ್ತು ಸೆಮೆಟಿಕ್ ಪುರಾಣ

  • ಇದು ಸುಮರ್-ಬ್ಯಾಬಿಲೋನಿಯಾದ ಪ್ರಾಚೀನ ಕಾಲದ ಪುರಾಣ ವಾದ್ದರಿಂದ - ಇದನ್ನು ಸೆಮೆಟಿಕ್ ಪುರಾಣವೆಂದು ಕರೆದಿದ್ದಾರೆ. ಮದ್ಯ ಏಷ್ಯಾದ ಈ ಸಂಸ್ಕೃತಿಯ ದಾಖಲೆ ಗಳೇ ಅತ್ಯಂತ ಪ್ರಾಚೀನವೆಂದು ಪರಿಗಣಿಸಲಾಗಿದೆ. ಹೆಚ್ಚಿನ ವಿಷಯ ತಿಳಿದಿದ್ದರೆ ಸೇರಿಸಿ , ಅಥವಾ ಸಲಹೆ ಕೊಡಿ. ಸದಸ್ಯ:Bschandrasgr/ಪರಿಚಯ-ಬಿ.ಎಸ್.ಚಂದ್ರಶೇಖರ ಸಾಗರ ಶಿವಮೊಗ್ಗ ; Bschandrasgr ೧೨:೩೯, ೮ ಜೂನ್ ೨೦೧೩ (UTC)

ಕ್ಲಿಷ್ಟ

ಬದಲಾಯಿಸಿ
  • Gshguru ಅವರೇ
  • ವಿಷಯ- ಕಥೆ ತುಂಬಾ ಸಂಕೀರ್ಣವಾಗಿದೆ. ಮೂಲದಲ್ಲಿ ಬರೆಯುವವರು (ಇಂಗ್ಲಿಷ್ ವಿಕಿಯಲ್ಲೂ ಸಹ) ತಮ್ಮ ಅಭಿಪ್ರಾಯ ಮತ್ತು ಇತರೆ ಧರ್ಮಗಳ ಸೃಷ್ಟಿಯ ಕಥೆಯನ್ನು ಅದರೊಡನೆ ಸೇರಿಸಿ-ಹೋಲಿಸುತ್ತಾ ಬರೆದಿರುತ್ತಾರ. ಮೂಲ ಕಥೆ ಏನು ಎಂದು ತಿಳಿಯುವುದಿಲ್ಲ. ಕೇವಲ ಸೆಮೆಟಿಕ್ ಪುರಾಣದ ಕಥೆ ಬರೆಯುವಾಗ ಅದರಿಂದ ಆರಿಸಿ ಬರೆಯಬೇಕಾಗುವುದು. ಮೇಲಾಗಿ ಆ ದೇವತೆಗಳ- ಹೆಸರು, ಅವರ- ಆಧಿಪತ್ಯ- ಕಾರ್ಯ- ಸಂಬಂಧ ಇವು, ಭಾರತೀಯರಿಗೆ (ನಮಗೆ) ತೀರಾ ಅಪರಿಚಿತವಾಗಿರುವುದರಿಂದ ಸುಲಭದಲ್ಲಿ ಅರ್ಥಮಾಡಿಕೊಳ್ಳಲು ಕಷ್ಟವಾಗುವುದು. ನಮ್ಮ ಪುರಾಣವೂ ಬೇರೆ ದೇಶದವರಿಗೆ ಅದೇ ರೀತಿ ಆಗಬಹುದು. ಆದ್ದರಿಂದ ಸಂಕೀರ್ಣತೆ ಸಹಜ. ನಾನು ಅದನ್ನು ಸಾಧ್ಯವಾದಷ್ಟು ಸರಳಗೊಳಿಸಿದ್ದೇನೆ. ಸಾದ್ಯವಾದರೆ ನೀವು ಇನ್ನೂ ಸುಲಭೀಕರಿಸಬಹುದು. Bschandrasgr (ಚರ್ಚೆ) ೧೦:೩೮, ೧೪ ಜನವರಿ ೨೦೧೯ (UTC)
Return to "ಸೃಷ್ಟಿ ಮತ್ತು ಸೆಮೆಟಿಕ್ ಪುರಾಣ" page.