ಚರ್ಚೆಪುಟ:ಸಿದ್ಧಯ್ಯ ಪುರಾಣಿಕ
ಮಾಹಿತಿ ಸೇರಿಸಿದ ಕುರಿತು
ಬದಲಾಯಿಸಿ"ಅವರ ತಂದೆಯವರಾದ ಪಂಡಿತ ಕಲ್ಲಿನಾಥ ಶಾಸ್ತ್ರಿಗಳು ಕಾವ್ಯ ನಾಟಕ ರಚನೆಗಳಲ್ಲಿ ಕೈಯಾಡಿಸಿದವರು." ಎನ್ನುವುದು ತಪ್ಪು.
ಕವಿರತ್ನ ಕಲ್ಲಿನಾಥ ಶಾಸ್ರ್ರಿಗಳವರು ನೂರಾರು ನಾಟಕಗಳು, ರಂಗಗೀತೆಗಳು,6ಪುರಾಣಗಳು ಮತ್ತು ವಚನ ಸಾಹಿತ್ಯ ಕುರಿತು 10 ಕೃತಿಗಳನ್ನು ರಚಿಸಿದವರು. ಪ್ರಸಿದ್ಧ ಆರ್ಯುವೇದ ಪಂಡಿತರಾದ ಇವರು ಜನಸಾಮಾನ್ಯರಿಗಾಗಿ ಆರೋಗ್ಯ ಕುರಿತು ಕನ್ನಡದಲ್ಲಿ ಅನೇಕ ಲೇಖನಗಳು ಬರೆದಿದ್ದಾರೆ. ಇದಲ್ಲದೆ ಪ್ರಪ್ರಥಮ ಕನ್ನಡ ಶಾಲೆಯನ್ನು ಸ್ಥಾಪಿಸಿ, ಮುನ್ನೆಡಿಸಿದವರು ಇವರು.
ಹೀಗೆ ಸಿದ್ದಯ್ಯ ಪುರಾಣಿಕರ ಕುಟುಂಬದವರಾದ ಶ್ರೀಯುತ ಉದಯಶಂಕರ ಪುರಾಣಿಕರಿಂದ ಪಡೆದ ಮಾಹಿತಿಯನ್ನು ಜೋಡಿಸಲಾಗಿದೆ. ~ವಿಮಾ~ ವಿಮಾ (ಚರ್ಚೆ) ೦೩:೨೨, ೧೯ ಜೂನ್ ೨೦೧೮ (UTC)