ಚರ್ಚೆಪುಟ:ಶ್ರಾವಣ ಮಾಸ
ರಕ್ಷಾಬಂಧನ ಮತ್ತು ಉಪಾಕರ್ಮ ಒಂದೇ ದಿನ ಅಲ್ಲವೇ ?? (ಋಗ್ ಮತ್ತು ಯಜುರ್ ವೇದಿಗಳಿಗೆ ಬೇರೆ ಬೇರೆ ಇರಬಹುದು) Narayana ೦೪:೫೮, ೬ ಆಗಸ್ಟ್ ೨೦೦೬ (UTC)
ಯಜುರುಪಾಕರ್ಮ ಹಾಗು ರಕ್ಷಾಬಂಧನ ಒಂದೇ ದಿನ ಬರುತ್ತದೆ. ಇವೆರಡನ್ನು ಶ್ರಾವಣ ಹುಣ್ಣಿಮೆ ದಿನ ಆಚರಿಸಲಾಗುತ್ತದೆ. ಆದರೆ ಋಗುಪಾಕರ್ಮವನ್ನು ಶ್ರಾವಣ ಮಾಸದಲ್ಲಿ ಶ್ರವಣ ನಕ್ಷತ್ರ ಯಾವ ದಿನ ಇರುತ್ತದೊ ಆ ದಿನ ಆಚರಿಸುತ್ತಾರೆ.
Naveenbm ೦೫:೪೩, ೬ ಆಗಸ್ಟ್ ೨೦೦೬ (UTC)ನವೀನ್
Start a discussion about ಶ್ರಾವಣ ಮಾಸ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಶ್ರಾವಣ ಮಾಸ.