ಕನ್ನಡದ ಅಂಕೆಗಳಲ್ಲಿ ೦ ಮತ್ತು ೦ ಒಂದೇ ರೀತಿ ಕಾಣುತ್ತದೆ. ಅದಕ್ಕಾಗಿ ನಾನು ೨೦೦೯ - ೨೦೧೯ ವ್ಯತ್ಯಾಸ ತಿಳಿಯುವುದಿಲ್ಲ. ಅದಕ್ಕಾಗಿ ನಾನು ಇಂಗ್ಲಿಷ ಅಂಕೆಯ ದಿನಾಂಕ ಹಾಕಿದ್ದೆ. ನಾನು ಈ ಕಾರಣಕ್ಕಾಗಿಯೇ ನನ್ನಸಂಪಾದನೆಗಳಲ್ಲಿ ಇಂಗ್ಲಷ್ ಅಂಕೆಗಳನ್ನೇಉಪಯೋಗಿಸುತ್ತೇನೆ. ನನ್ನ ದೃಷ್ಠಿಯಲ್ಲಿ ಓದುಗರಿಗೆ ಅರ್ಥವಾಗುವುದು ಮುಖ್ಯ. ಅದರಿಂದ ನಿಮಗೆ ಆದ ತೊಂದರೆ ಏನು? ಆದರೆ ಓದುಗರಿಗೆ ನಿಮ್ಮ ಸಂಪಾದನೆಯಿಂದ ತೊಂದರೆ ಆಗುವುದು - ನಾವು ಸಂಪಾದನೆ ಮಾಡುವುದು ಓದುಗರ ಅನುಕೂಲಕ್ಕೋ ಅಥವಾ ಸ್ವಂತ ಪ್ರತಿಷ್ಠೆಗೋ? ನೀವು "ಗ್ರೇಟ್" ಅದರಲ್ಲಿ ದೋಷವಿದ್ದರೆ ಯಾರೂ ತಿದ್ದಬಾರದು ಅಥವಾ ಸೇರಿಸ ಬಾರದು ಎಂಬ ಭಾವ ಇರಬಹುದು. ನಿಮ್ಮ ದುರಭಿಮಾನಕ್ಕೆ ಓದುಗರು ಬಲಿ ಅಷ್ಟೆ! ನನಗೆ ತೊಂದರೆ ಇಲ್ಲ.Bschandrasgr (ಚರ್ಚೆ) ೧೧:೦೦, ೨೧ ಜನವರಿ ೨೦೧೯ (UTC)