ಚರ್ಚೆಪುಟ:ಯುರೋಪ್
ಹೆಸರು
ಬದಲಾಯಿಸಿಗೂಗಲ್ ನಲ್ಲಿ ಹುಡುಕಿದರೆ ಯುರೋಪ್ ಪದಕ್ಕೆ ೪೦,೦೦೦ಕ್ಕೂ ಹೆಚ್ಚು hit ಗಳಿವೆ. ಆದರೆ ಯೂರೋಪ್ ಪದಕ್ಕೆ ಕೇವಲ ೨,೦೦೦. ಆಂಗ್ಲ pronouciation ಗೈಡುಗಳ ಪ್ರಕಾರ u ಅಕ್ಷರಕ್ಕೆ ದೀರ್ಘ ಇಲ್ಲ. ಆದ್ದರಿಂದ ಈ ಲೇಖನವನ್ನು ಯುರೋಪ್ ಎಂದು ಹೆಸರು ಬದಲಾಯಿಸಬೇಕೆಂದು ನನ್ನ ಅನಿಸಿಕೆ. ಶುಶ್ರುತ \ಮಾತು \ಕತೆ ೧೭:೧೨, ೧೨ ಜನವರಿ ೨೦೦೮ (UTC)