ಚರ್ಚೆಪುಟ:ಮೋಕ್ಷಗುಂಡಂ ವಿಶ್ವೇಶ್ವರಯ್ಯ

ಹೆಸರು ವಿಶ್ವೇಶ್ವರಯ್ಯಎನ್ನುವುದು ಸರಿ. ವಿಶ್ವೇಶ್ವರಾಯಎಂಬ ಪ್ರಯೋಗ ಬಹುಷಃ ಇಂಗ್ಲೀಷಿನಿಂದ ಭಾಷಾಂತರಿಸುವಾಗ ಬಂದಿರಬೇಕು. ದಯವಿಟ್ಟು ಸರಿಪಡಿಸಿ. Narayana ೦೨:೫೩, ೯ July ೨೦೦೬ (UTC)

ಈ ವಿಷಯ ಸುಮಾರು ೧೨ ವರ್ಷಗಳ ಹಿಂದೆ ಪ್ರಜಾವಾಣಿ/ಕನ್ನಡಪ್ರಭ ದಿನಪತ್ರಿಕೆಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗಿತ್ತು. ಅಧಿಕೃತವಾದ ಹೆಸರು ಯಾವುದು ಎಂಬುದನ್ನು ಅಧಿಕೃತವಾದ ಯಾವುದಾದರೂ ಒಂದು ಮೂಲದಿಂದ ಪಡೆದು ಹಾಕಬೇಕು. ವಿಕಿಪೀಡಿಯದಲ್ಲಿ ಹುಡುಕುವವರ ದೃಷ್ಟಿಯಿಂದ, ಎರಡು ಹೆಸರಿನಲ್ಲಿಯೂ ಲೇಖನವು ಲಭ್ಯವಾಗುವಂತಿರಬೇಕು, ರೀಡೈರೆಕ್ಟ್ ಮೂಲಕ. - ಮನ | Mana ೦೩:೨೩, ೯ July ೨೦೦೬ (UTC)

ಸರ್ ಎಂ.ವಿ. ಯವರ ಬಗ್ಗೆ ಡಾ. ಡಿ.ಎಸ್. ಜಯಪ್ಪಗೌಡರು 'ಭಾರತರತ್ನ ಸರ್ ಎಂ.ವಿ.' ಎಂಬ ಅದ್ಬುತ ಗ್ರಂಥವನ್ನು ಬರೆದಿದ್ದಾರೆ. ಇದನ್ನು ಮೈಸೂರಿನ ಶುಭೋದಯ ಪ್ರಕಾಶನ ಹೊರತಂದಿದ್ದಾರೆ.

ಚರ್ಚೆಪುಟ:ಮೋಕ್ಷಗುಂಡಂ ವಿಶ್ವೇಶ್ವರಯ್ಯ ಹೆಸರು ವಿಶ್ವೇಶ್ವರಯ್ಯಎನ್ನುವುದು ಸರಿ. ವಿಶ್ವೇಶ್ವರಾಯಎಂಬ ಪ್ರಯೋಗ ಬಹುಷಃ ಇಂಗ್ಲೀಷಿನಿಂದ ಭಾಷಾಂತರಿಸುವಾಗ ಬಂದಿರಬೇಕು. ದಯವಿಟ್ಟು ಸರಿಪಡಿಸಿ. Narayana ೦೨:೫೩, ೯ July ೨೦೦೬ (UTC) ಈ ವಿಷಯ ಸುಮಾರು ೧೨ ವರ್ಷಗಳ ಹಿಂದೆ ಪ್ರಜಾವಾಣಿ/ಕನ್ನಡಪ್ರಭ ದಿನಪತ್ರಿಕೆಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗಿತ್ತು. ಅಧಿಕೃತವಾದ ಹೆಸರು ಯಾವುದು ಎಂಬುದನ್ನು ಅಧಿಕೃತವಾದ ಯಾವುದಾದರೂ ಒಂದು ಮೂಲದಿಂದ ಪಡೆದು ಹಾಕಬೇಕು. ವಿಕಿಪೀಡಿಯದಲ್ಲಿ ಹುಡುಕುವವರ ದೃಷ್ಟಿಯಿಂದ, ಎರಡು ಹೆಸರಿನಲ್ಲಿಯೂ ಲೇಖನವು ಲಭ್ಯವಾಗುವಂತಿರಬೇಕು, ರೀಡೈರೆಕ್ಟ್ ಮೂಲಕ. - ಮನ | Mana ೦೩:೨೩, ೯ July ೨೦೦೬ (UTC) ಸರ್ ಎಂ.ವಿ. ಯವರ ಬಗ್ಗೆ ಡಾ. ಡಿ.ಎಸ್. ಜಯಪ್ಪಗೌಡರು 'ಭಾರತರತ್ನ ಸರ್ ಎಂ.ವಿ.' ಎಂಬ ಅದ್ಬುತ ಗ್ರಂಥವನ್ನು ಬರೆದಿದ್ದಾರೆ. ಇದನ್ನು ಮೈಸೂರಿನ ಶುಭೋದಯ ಪ್ರಕಾಶನ ಹೊರತಂದಿದ್ದಾರೆ.

Start a discussion about ಮೋಕ್ಷಗುಂಡಂ ವಿಶ್ವೇಶ್ವರಯ್ಯ

Start a discussion
Return to "ಮೋಕ್ಷಗುಂಡಂ ವಿಶ್ವೇಶ್ವರಯ್ಯ" page.