ಚರ್ಚೆಪುಟ:ಮೈಕ್ರೊಹೈಲಾ ಕೊಡಿಯಾಲ್
ಮೈಕ್ರೊಹೈಲ ಕೊಡಿಯಾಲ್ ಇದರಲ್ಲಿ ಕೊಡಿಯಾಲ್ ಎಂಬುದು ಮಂಗಳೂರಿಗೆ ಕೊಂಕಣಿ ಭಾಷೆಯಲ್ಲಿ ಮಾತ್ರ ಕರೆಯುತ್ತಾರೆ. ಹವ್ಯಕ ಭಾಷೆಯಲ್ಲಿ 'ಕೊಡೆಯಾಲ' ಎನ್ನುವುದು. ಹಾಗಾಗಿ ಅದನ್ನು ಲೇಖನದಿಂದ ತೆಗೆದು ಹಾಕುತ್ತಿದ್ದೇನೆ. --ಗೋಪಾಲಕೃಷ್ಣ (ಚರ್ಚೆ) ೦೮:೪೬, ೩೦ ಜುಲೈ ೨೦೧೮ (UTC)
- ಹವ್ಯಕ ಭಾಷೆಯಲ್ಲಿ ಕೆಲವು ಕಡೆ ಕೊಡೆಯಾಲ ಎಂದೂ, ಇನ್ನು ಕೆಲವು ಕಡೆ ಕೊಡಿಯಾಲ ಎಂದೂ ಕರೆಯುತ್ತಾರೆ.--ಪವನಜ (ಚರ್ಚೆ) ೧೨:೦೩, ೩೦ ಜುಲೈ ೨೦೧೮ (UTC)
- @Pavanaja: ದಯವಿಟ್ಟು ಮೈಕ್ರೋಹೈಲ ಕೊಡಿಯಾಲ್ ಸಂಶೋಧನಾ ಪತ್ರಿಕೆಯಲ್ಲಿ ಇದರ ಬಗ್ಗೆ ಉಲ್ಲೇಖಿಸಿದ್ದರೆ ಉಲ್ಲೇಖವನ್ನು ನೀಡಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೦೮:೪೭, ೧೪ ಆಗಸ್ಟ್ ೨೦೧೮ (UTC)
Start a discussion about ಮೈಕ್ರೊಹೈಲಾ ಕೊಡಿಯಾಲ್
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಮೈಕ್ರೊಹೈಲಾ ಕೊಡಿಯಾಲ್.