ಚರ್ಚೆಪುಟ:ಮೀನಾಕ್ಷಿ ಜೈನ್
Latest comment: ೧೧ ತಿಂಗಳುಗಳ ಹಿಂದೆ by ಯೋಗೇಶ್ ಡಿ ಹೆಚ್ in topic ಭಾವಚಿತ್ರ ಅಳವಡಿಸುವ ಬಗ್ಗೆ
ಭಾವಚಿತ್ರ ಅಳವಡಿಸುವ ಬಗ್ಗೆ
ಬದಲಾಯಿಸಿವಿವಿಧ ಅಂತರಜಾಲ ತಾಣಗಳಲ್ಲಿ ಮೀನಾಕ್ಷಿ ಜೈನ್ ರವರ ಭಾವಚಿತ್ರ ಇದೆ, ಆದರೆ ಅದನ್ನು ಸೇರಿಸಲು ಸಾದ್ಯವಾಗುವುದಿಲ್ಲ. ಇದು ಕಾಪಿ ರೈಟ್ ಸಮಸ್ಯೆ ಬರುತ್ತದೆಯೇ? ಹಾಗೆಯೇ ಇವರು ಇತ್ತೀಚೆಗೆ ನಿಧನರಾಗಿರುವ ಕಾರಣ ಇವರನ್ನು ಬೇರೆ ಗುಂಪಿಗೆ ಸೇರಿಸಬಹುದೇ. ಯೋಗೇಶ್ ಡಿ ಹೆಚ್ (ಚರ್ಚೆ) ೨೨:೧೩, ೮ ಜನವರಿ ೨೦೨೪ (IST)
- ನಮಸ್ಕಾರ @ಯೋಗೇಶ್ ಡಿ ಹೆಚ್ , ನಿಮಗೆ ಯಾವುದಾದರು ಉಚಿತ ಮೂಲದಲ್ಲಿ ಚಿತ್ರ ಸಿಕ್ಕರೆ ಬಲಸಬಹುದು.~aanzx ✉ © ೧೩:೫೧, ೯ ಜನವರಿ ೨೦೨೪ (IST)
- ಧನ್ಯವಾದಗಳು ಯೋಗೇಶ್ ಡಿ ಹೆಚ್ (ಚರ್ಚೆ) ೧೧:೪೨, ೧೧ ಜನವರಿ ೨೦೨೪ (IST)