ಮಾದಳ ಮತ್ತು ಹೇರಳೆ ಬದಲಾಯಿಸಿ

ಮಾದಳ ಮತ್ತು ಹೇರಳೆ ಒಂದೇ ಪ್ರಭೇದವೇ? ಗೊತ್ತಿದ್ದವರು ತಿಳಿಸಿ. ಮಾದಳಕ್ಕೆ ಇಂಗ್ಲಿಷಿನಲ್ಲಿ citrus medica (citron) ಎನ್ನುತ್ತಾರೆ. ಇಂಗ್ಲಿಷ್‍ನಲ್ಲಿ citron lime ಎಂದರೆ ಹೇರಳೆಕಾಯಿ. ಹಾಗಾಗಿ ಇವೆರಡೂ ಒಂದೇನೊ ಅಥವಾ ಬೇರೆಬೇರೆನೊ? Kartikdn (ಚರ್ಚೆ) ೧೬:೧೧, ೨೭ ಏಪ್ರಿಲ್ ೨೦೨೩ (IST)Reply

Return to "ಮಾದಳ" page.